
ಸಾಲಕ್ಕೆ ಹೆದರಿ ವ್ಯಕ್ತಿ ಆತ್ಮಹತ್ಯೆ…
- TV10 Kannada Exclusive
- December 29, 2024
- No Comment
- 51
ಪಿರಿಯಾಪಟ್ಟಣ,ಡಿ29,Tv10 ಕನ್ನಡ
ಸಾಲಕ್ಕೆ ಹೆದರಿ ವ್ಯಕ್ತಿ ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರು ಜಿಲ್ಲೆ
ಪಿರಿಯಾಪಟ್ಟಣ ತಾಲೂಕು ಬೈಲಕುಪ್ಪೆ ಗ್ರಾಮದಲ್ಲಿ ನಡೆದಿದೆ.
ರಮೇಶ್ (42) ಮೃತ ದುರ್ದೈವಿ.
ಕೃಷಿಯ ಜೊತೆಗೆ ಪಾರ್ಟ್ ಟೈಮ್ ಆಟೋ ಓಡಿಸುತ್ತಿದ್ದ ರಮೇಶ್
ಕೃಷಿಗಾಗಿ ಸೊಸೈಟಿಯಲ್ಲಿ ಸಾಲ ಹಾಗೂ ಕೈ ಸಾಲ ಮಾಡಿದ್ದರು.
ಸಾಲ ತೀರಿಸಲಾಗದೆ ವಿಷ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬೈಲಕುಪ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.