
ಮೈಸೂರು ನಗರ ವ್ಯಾಪ್ತಿಯ 37 ಪಿಎಸ್ಸೈ ಗಳಿಗೆ ವರ್ಗಾವಣೆ…ಪೊಲೀಸ್ ಕಮೀಷನರ್ ಆದೇಶ…
- TV10 Kannada Exclusive
- July 23, 2025
- No Comment
- 134
ಮೈಸೂರು ನಗರ ವ್ಯಾಪ್ತಿಯ 37 ಪಿಎಸ್ಸೈ ಗಳಿಗೆ ವರ್ಗಾವಣೆ…ಪೊಲೀಸ್ ಕಮೀಷನರ್ ಆದೇಶ…
ಮೈಸೂರು,ಜು24,Tv10 ಕನ್ನಡ
ಮೈಸೂರು ನಗರ ವ್ಯಾಪ್ತಿಯ ವಿವಿಧ ಠಾಣೆಗಳ 37 ಪಿಎಸ್ಸೈ ಗಳಿಗೆ ವರ್ಗಾವಣೆ ಮಾಡಲಾಗಿದೆ.ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಆದೇಶಿಸಿದ್ದಾರೆ.ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ ವರ್ಗಾವಣೆ ಮಾಡಲಾಗಿದ್ದು ತಕ್ಷಣವೇ ಜಾರಿಗೆ ಬರುವಂತೆ ಆದೇಶಿಸಿದ್ದಾರೆ…