
ಯುದ್ದ ಸ್ಮಾರಕ ಸ್ಥಂಭದ ಆವರಣ ಸ್ವಚ್ಛ…ಹಳೆ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಶ್ರಮದಾನ…
- TV10 Kannada Exclusive
- August 10, 2025
- No Comment
- 540

ಮೈಸೂರು,ಆ10,Tv10 ಕನ್ನಡ


ಲಯನ್ಸ ಅಂಬಾಸಿಡರ್ ಸಂಸ್ಥೆ ಮತ್ತು ಮಾಜಿ ಸಶಸ್ತ್ರ ಸೈನಿಕರ ಸಂಘದ ಸಂಯುಕ್ತ ಆಶ್ರಯದಲ್ಲಿ ಹಳೆಯ ಜಿಲ್ಲಾಧಿಕಾರಿಗಳ ಕಚೇರಿಯ ಪಕ್ಕದಲ್ಲಿರುವ ಯುದ್ಧ ಸ್ಮಾರಕ ಸ್ತಂಭದ ಆವರಣದಲ್ಲಿ ಇಂದು ಗಿಡಗಂಟೆಗಳನ್ನು ಸ್ವಚ್ಚಗೊಳಿಸುವ ಮೂಲಕ ಶ್ರಮದಾನ ಮಾಡಲಾಯಿತು.
ಪ್ರಾಂತಿಯ ಅಧ್ಯಕ್ಷ ಲಯನ್ ಎಚ್ ಸಿ ಕಾಂತರಾಜು ಸಶಸ್ತ್ರ ಸೈನಿಕರ ಸಂಘದ ಅಧ್ಯಕ್ಷ ಪಿ.ಕೆ ಬಿದ್ದಪ್ಪ ಹಾಗೂ ಲಯನ್ ಜಿಲ್ಲಾ ಅಧ್ಯಕ್ಶರಾದ ಮಕಾಳ ಶಿವಕುಮಾರ್, ಟಿ.ಎಚ್ ವೆಂಕಟೇಶ್, ಡಾ.ಅರ್.ಡಿ. ಕುಮಾರ್,ಸಿ.ಆರ್.ದಿನೇಶ್,ವಿ.ಶ್ರೀಧರ್, ಎಚ್ ಕೆ ಪ್ರಸನ್ನ , ಮಲ್ಲಕಾರ್ಜುನಪ್ಪ,,ರಾಮಚಂದ್ರ, ಪುಟ್ಟಸ್ವಾಮಿ,ನಾಗರಾಜು, ಯಶೋದಮ್ಮ ,ಕೆ ಟಿ ವಿಷ್ಣು ಡಾ. ಕಿಶೋರ್, ಮನು ರವಿ, ಶಿವರುದ್ರಯ್ಯ ರವಿಚಂದ್ರ ಇತರರು ಶ್ರಮದಾನದಲ್ಲಿ ಭಾಗವಹಿಸಿದ್ದರು…