ಗಂಡನ ಕೊಂದ‌ ಹೆಂಡತಿಗೆ ಇತ್ತು ಅನೈತಿಕ ಸಂಬಂಧ.ಸತ್ಯ ರಿವೀಲ್ ಮಾಡಿದ ಫೋಟೋಸ್…

ಗಂಡನ ಕೊಂದ‌ ಹೆಂಡತಿಗೆ ಇತ್ತು ಅನೈತಿಕ ಸಂಬಂಧ.ಸತ್ಯ ರಿವೀಲ್ ಮಾಡಿದ ಫೋಟೋಸ್…

ನಂಜನಗೂಡು,ನ22,Tv10 ಕನ್ನಡ

ಗಂಡನ ಕೊಂದ ಹೆಂಡತಿಗೆ ಅನೈತಿಕ ಸಂಬಂಧ ಇರುವುದು ಬಹಿರಂಗವಾಗಿದೆ.ಲವರ್ ಜೊತೆ ಇರುವ ಫೋಟೋಗಳು ಸತ್ಯವನ್ನ ರಿವೀಲ್ ಮಾಡಿದೆ.ಅನೈತಿಕ ಸಂಬಂಧಕ್ಕಾಗಿ ಗಂಡನಿಗೆ ಮುಹೂರ್ತ ಇಟ್ಟಿದ್ದ ಹೆಂಡತಿಯ ಗುಟ್ಟುರಟ್ಟಾಗಿದೆ.ಲವರ್ ಜೊತೆಗಿನ ಸಂಗೀತಾಳ ಫೋಟೋಗಳು ವೈರಲ್ ಆಗಿವೆ.
ಪತಿ ರಾಜೇಂದ್ರನನ್ನ ದರೋಡೆ ನೆಪದಲ್ಲಿ ಪ್ರಿಪ್ಲಾನ್ ಮಾಡಿ, ಕೊಲೆ ಮಾಡಿಸಿದ್ದ ಸಂಗೀತಾ ಸಂಚು ಬಯಲಾಗಿದೆ.
ಏಳು ವರ್ಷದ ಹಿಂದೆ ರಾಜೇಂದ್ರನನ್ನೂ ಪ್ರೀತಿಸಿ ಮದುವೆ ಆಗಿದ್ದ ಸಂಗೀತಾ ಲವರ್ ಪ್ರವೀಣ್ ಜೊತೆಗೂ ಸಂಬಂಧ ಇಟ್ಟುಕೊಂಡಿದ್ದಳು.
ಪ್ರವೀಣ್ ಜೊತೆ ಸಲುಗೆಯಿಂದ ಇರುವ ಫೋಟೋಗಳು,ವಿಡಿಯೋಕಾಲ್, ವಾಟ್ಸಾಪ್ ಚಾಟ್ ಗಳು ರಿವೀಲ್ ಆಗಿದೆ.ಪತಿ ಇಲ್ಲದ ವೇಳೆ ಮನೆಗೆ ಬಂದು ಹೋಗ್ತಿದ್ದ ಪ್ರವೀಣ್.
ಈ ವಿಚಾರ ತಿಳಿದು ಫೋನ್ ನಲ್ಲಿಯೇ ವಾರ್ನಿಂಗ್ ಮಾಡಿದ್ದ ಪತಿ ರಾಜೇಶ್.
ಅಕ್ಟೋಬರ್ 25 ರಂದು ಗೆಳೆತಿಯ ಮನೆಗೆ ಕರೆದುಕೊಂಡು‌ ಹೋಗಿದ್ದ ಸಂಗೀತಾ.
ವಾಪಸ್ ಮನೆಗೆ ಬರುವಾಗ ದರೋಡೆ ನೆಪದಲ್ಲಿ ಅಟ್ಯಾಕ್ ಮಾಡಿಸಿದ್ದಳು.
ವಿಚಾರಣೆ ವೇಳೆ ಕೊಲೆ ನಾಟಕ‌ ಬಯಲಾಗಿತ್ತು. 20 ದಿನದ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ರಾಜೇಶ್ ಕೊನೆಯುಸಿರು.
ರಾಜೇಶ್ ಮೊಬೈಲ್ ಪರಿಶೀಲನೆ ವೇಳೆ ಸಂಗೀತಾಳ ಕಳ್ಳಾಟ ಬಟಾಬಯಲಾಗಿದೆ…

Spread the love

Related post

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ.

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ…

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ. ಹನೂರು Tv10 ಕನ್ನಡ ಹನೂರು: ಹನೂರು ತಾಲೂಕನ್ನು ಬರಪೀಡಿತ…
ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…? ಮೈಸೂರು,ಸೆ13,Tv10 ಕನ್ನಡ ವಿವಾದಿತ ಮಾತೃಮಂಡಳಿ ವೃತ್ತವೀಗ ಪೊಲೀಸ್ ಜೀಪ್ ಗೆ ಆಶ್ರಯ ನೀಡಿದೆ.ಪ್ರತಿಮೆ ಇರಬೇಕಿದ್ದ ಜಾಗದಲ್ಲಿ ಪೊಲೀಸ್…
ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ… ಮೈಸೂರು,ಸೆ10,Tv10 ಕನ್ನಡ ಇ ಖಾತೆ ಮಾಡಿಕೊಡಲು ವಕೀಲರೊಬ್ಬರಿಂದ 50…

Leave a Reply

Your email address will not be published. Required fields are marked *