ಟ್ರೈಟಾನ್ ವಾಲ್ವ್ಸ್ ನ 50 ನೇ ವರ್ಷದ ವಾರ್ಷಿಕೋತ್ಸವ…ಸಂಸದ ಯದುವೀರ್ ಭಾಗಿ…
- TV10 Kannada Exclusive
- December 15, 2025
- No Comment
- 47


ಟ್ರೈಟಾನ್ ವಾಲ್ವ್ಸ್ ನ 50 ನೇ ವರ್ಷದ ವಾರ್ಷಿಕೋತ್ಸವ…ಸಂಸದ ಯದುವೀರ್ ಭಾಗಿ…

ಮೈಸೂರು,ಡಿ15,Tv10 ಕನ್ನಡ

ಮೈಸೂರಿನ ಬೆಳವಾಡಿಯಲ್ಲಿರುವ ಟ್ರೈಟಾನ್ ವಾಲ್ವ್ಸ್ ಲಿಮಿಟೆಡ್ ಕಾರ್ಖಾನೆಯ 50 ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರು ಭಾಗಿಯಾಗಿ ಕಾರ್ಯಕ್ರಮ ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಕೆಎಸ್ ಸಿಎ ಗೆ ನೂತನ ಅಧ್ಯಕ್ಷರಾಗಿ ಚುನಾಯಿತರಾದ ಮಾಜಿ ಅಂತರಾಷ್ಟ್ರೀಯ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಹಾಗೂ ಕಲಾವಿದರಾದ ಪ್ರಕಾಶ್ ಬೆಳವಾಡಿ ಗಣ್ಯರಾಗಿ ಆಗಮಿಸಿದ್ದರು…