ಜಮೀನು ವಿವಾದ…ಸೊಸೈಟಿ ಹಾಗೂ ಮಾಲೀಕರ ನಡುವೆ ಜಟಾಪಟಿ…ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ ಪ್ರಕರಣ…

ಜಮೀನು ವಿವಾದ…ಸೊಸೈಟಿ ಹಾಗೂ ಮಾಲೀಕರ ನಡುವೆ ಜಟಾಪಟಿ…ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ ಪ್ರಕರಣ…

ಜಮೀನು ವಿವಾದ…ಸೊಸೈಟಿ ಹಾಗೂ ಮಾಲೀಕರ ನಡುವೆ ಜಟಾಪಟಿ…ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ ಪ್ರಕರಣ…

ಮೈಸೂರು,ಡಿ28,Tv10 ಕನ್ನಡ

ಜಮೀನು ವಿಚಾರವಾಗಿ ಸೊಸೈಟಿ ಹಾಗೂ ಮಾಲೀಕರ ನಡುವೆ ಗಲಾಟೆ ನಡೆದಿದಗದು ಬೆಳೆದಿದ್ದ ಬೆಳೆ ನಾಶಪಡಿಸಿದ ಪ್ರಕರಣ
ಮೈಸೂರು ತಾಲ್ಲೂಕು ಕೆ ಹೆಮ್ಮನಹಳ್ಳಿಯಲ್ಲಿ ನಡೆದಿದೆ.
ಮಂಜುಳಾ, ಸೌಮ್ಯ, ರಮ್ಯಾ, ಎಂಬುವವರಿಗೆ ಸೇರಿದ ಜಮೀನಿನಲ್ಲಿ ಘಟನೆ ನಡೆದಿದೆ.
ಒಂದುವರೆ ಎಕರೆಯಲ್ಲಿ ಬೆಳೆದಿದ್ದ ಹುರಳಿ ಬೆಳೆ ನಾಶ ಮಾಡಲಾಗಿದೆ.
ಸಿಟಿಜನ್ ವೆಲ್ ಫೇರ್ ಸೊಸೈಟಿಯವರಿಂದ ನಾಶ ಮಾಡಿದ ಆರೋಪ ಮಾಡಲಾಗಿದೆ.
ಜಮೀನನ್ನು ನಾವು ಖರೀದಿ ಮಾಡಿದ್ದೇವೆ ಅಂತಾ ಬೆಳೆ
ವೀರೇಶ್ ಎಂಬುವರು ಹೇಳಿದ್ದಾರೆ.
ಸೌಮ್ಯ ಹಾಗೂ ರಮ್ಯ ಅವರ ತಂದೆ ಕುಮಾರ್ ರವರು ವಿರೇಶ್ ಅವರಿಗೆ ಅಗ್ರಿಮೆಂಟ್ ಹಾಗೂ ಜಿಪಿಎ ಮಾಡಿಕೊಟ್ಟಿದ್ದರು.
ಆದರೆ ಮಾರಾಟ ಮಾಡಿರಲಿಲ್ಲ.ಈ ಕುರಿತು ಪ್ರಕರಣ ಮೈಸೂರು ಸಿವಿಲ್ ಕೋರ್ಟ್‌ನಲ್ಲಿದೆ.
ಸೊಸೈಟಿಗೆ ಸಂಬಂಧಿಸಿದ ವೀರೇಶ್, ಜಯಕುಮಾರ್, ರುದ್ರೇಶ್, ಬೆಳವಾಡಿ ಮಹದೇವ ಇತರರು
ಜೆಸಿಬಿ ತಂದು ಬೆಳೆ ನಾಶ ಮಾಡಿದ ಆರೋಪ.
ತಡೆಯಲು ಹೋದಾಗ ಸೌಮ್ಯರ ತಮ್ಮ ಮಂಜು ಹಾಗೂ ಪತಿ ಹರೀಶ್ ಮೇಲೆ ಹಲ್ಲೆ ಆರೋಪ ಮಾಡಲಾಗಿದೆ.
ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

Spread the love

Related post

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ.

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ…

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ. ಹನೂರು Tv10 ಕನ್ನಡ ಹನೂರು: ಹನೂರು ತಾಲೂಕನ್ನು ಬರಪೀಡಿತ…
ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…? ಮೈಸೂರು,ಸೆ13,Tv10 ಕನ್ನಡ ವಿವಾದಿತ ಮಾತೃಮಂಡಳಿ ವೃತ್ತವೀಗ ಪೊಲೀಸ್ ಜೀಪ್ ಗೆ ಆಶ್ರಯ ನೀಡಿದೆ.ಪ್ರತಿಮೆ ಇರಬೇಕಿದ್ದ ಜಾಗದಲ್ಲಿ ಪೊಲೀಸ್…
ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ… ಮೈಸೂರು,ಸೆ10,Tv10 ಕನ್ನಡ ಇ ಖಾತೆ ಮಾಡಿಕೊಡಲು ವಕೀಲರೊಬ್ಬರಿಂದ 50…

Leave a Reply

Your email address will not be published. Required fields are marked *