ಪ್ರಾಧಿಕಾರದ ಆಸ್ತಿ ಉಳಿಸಿ…ಡಿಎಸ್ ಎಸ್ ಮುಖಂಡರಿಂದ ತಮಟೆ ಚಳುವಳಿ…ಎಂಡಿಎ ಪ್ರಭಾರ ಆಯುಕ್ತ ಕೆ.ಎಸ್.ರಕ್ಷಿತ್ ಕಚೇರಿ ಬಳಿ ಪ್ರತಿಭಟನೆ…

ಪ್ರಾಧಿಕಾರದ ಆಸ್ತಿ ಉಳಿಸಿ…ಡಿಎಸ್ ಎಸ್ ಮುಖಂಡರಿಂದ ತಮಟೆ ಚಳುವಳಿ…ಎಂಡಿಎ ಪ್ರಭಾರ ಆಯುಕ್ತ ಕೆ.ಎಸ್.ರಕ್ಷಿತ್ ಕಚೇರಿ ಬಳಿ ಪ್ರತಿಭಟನೆ…

ಪ್ರಾಧಿಕಾರದ ಆಸ್ತಿ ಉಳಿಸಿ…ಡಿಎಸ್ ಎಸ್ ಮುಖಂಡರಿಂದ ತಮಟೆ ಚಳುವಳಿ…ಎಂಡಿಎ ಪ್ರಭಾರ ಆಯುಕ್ತ ಕೆ.ಎಸ್.ರಕ್ಷಿತ್ ಕಚೇರಿ ಬಳಿ ಪ್ರತಿಭಟನೆ…

ಮೈಸೂರು,ಮಾ31,Tv10 ಕನ್ನಡ

ಮೈಸೂರು ಅಭಿವೃದ್ದಿ ಪ್ರಾಧಿಕಾರದ ಆಸ್ತಿ ಉಳಿಸುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಮುಖಂಡರು ಎಂಡಿಎ ಪ್ರಭಾರ ಆಯುಕ್ತ ಹಾಗೂ ವಿಶೇಷ ಭೂಸ್ವಾಧೀನ ಅಧಿಕಾರಿ ಕೆಎಸ್ ರಕ್ಷಿತ್ ರವರ ಕಚೇರಿ ಬಾಗಿಲ ಬಳಿ ತಮಟೆ ಚಳುವಳಿ ನಡೆಸಿ ಆಕ್ರೋಷ ವ್ಯಕ್ತಪಡಿಸಿದರು.ಮೈಸೂರಿನ ದೇವನೂರು ಗ್ರಾಮದ ಸರ್ವೆ ನಂ.208 ಹಾಗೂ 184/6 ರ ಜಮೀನುಗಳನ್ನ ಖಾಸಗಿ ವ್ಯಕ್ತಿಗಳು ಕಬಳಿಸಿ ಮಾರಾಟ ಮಾಡಿದ್ದಾರೆ.ಈ ಬಗ್ಗೆ ಜನವರಿಯಲ್ಲಿ ಕ್ರಮ ಕೈಗೊಳ್ಳುವಂತೆ ಡಿಎಸ್ ಎಸ್ ಮುಖಂಡರು ಮನವಿ ಸಲ್ಲಿಸಿದ್ದರು.ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದ ಹಿನ್ನಲೆ ಇಂದು ಮತ್ತೊಮ್ಮೆ ಪ್ರಭಾರ ಆಯುಕ್ತ ರಕ್ಷಿತ್ ರವರಿಗೆ ಮನವಿ ಕೊಡಲು ಬಂದಾಗ ಸೂಕ್ತವಾಗಿ ಸ್ಪಂದಿಸದೆ ನಿರ್ಲಕ್ಷಿಸಿದರು.ಇದರಿಂದ ಬೇಸತ್ತ ದಲಿತ ಸಂಘಟನೆ ಮುಖಂಡರು ಬಾಗಿಲ ಬಳಿ ನಿಂತು ತಮಟೆ ಹೊಡೆಯುವ ಮೂಲಕ ಎಂಡಿಎ ಅಧಿಕಾರಿಗಳ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು…

Spread the love

Related post

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ ಬೆದರಿಕೆ, ಹಲ್ಲೆ ಆರೋಪ; ಎಫ್‌ಐಆರ್ ದಾಖಲು

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ…

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ ಬೆದರಿಕೆ, ಹಲ್ಲೆ ಆರೋಪ; ಎಫ್‌ಐಆರ್ ದಾಖಲು ಮೈಸೂರು, ಆ.4: ಮೈಸೂರಿನ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ…
ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ ದಾಳಿ…

ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ…

ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ ದಾಳಿ… ಹುಣಸೂರು,ಆ3,Tv10 ಕನ್ನಡ ಹುಣಸೂರು ಎಸಿ ಕಾವ್ಯಾರಾಣಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಲೋಕಾಯುಕ್ತ ಡಿವೈಎಸ್ಪಿ ಶೈಲೇಂದ್ರ ನೇತೃತ್ವದ…
ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ…

ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ…

ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ… ಮೈಸೂರು,ಆ3,Tv10 ಕನ್ನಡ ಪೊಲೀಸ್ ಇಲಾಖೆಯ ಮಿಕ್ಕುಳಿದ ವೃಂದ ಹಾಗೂ ಸಿವಿಲ್ ಪೊಲೀಸ್ ನೇಮಕಾತಿಯ ಲಿಖಿತ ಪರೀಕ್ಷೆ ವೇಳೆ…

Leave a Reply

Your email address will not be published. Required fields are marked *