*ಮೈಸೂರು ವಿವಿ ಯಲ್ಲಿ ಸಿದ್ದರಾಮಯ್ಯ ಹೆಸರಿನಲ್ಲಿ ದತ್ತಿ ಚಿನ್ನದ ಪದಕ… *
- TV10 Kannada Exclusive
- August 9, 2022
- No Comment
- 195
*ಮೈಸೂರು ವಿವಿ ಯಲ್ಲಿ ಸಿದ್ದರಾಮಯ್ಯ ಹೆಸರಿನಲ್ಲಿ ದತ್ತಿ ಚಿನ್ನದ ಪದಕ… *
ಮೈಸೂರು,ಆಗಸ್ಟ್9,Tv10 ಕನ್ನಡ
ಮೈಸೂರು ವಿವಿಯಲ್ಲಿ ಸಿದ್ದರಾಮಯ್ಯ ಹೆಸರಿನಲ್ಲಿ ದತ್ತಿ ಚಿನ್ನದ ಪದಕ ನೀಡಲಾಗುತ್ತದೆ.
ಸಿದ್ದರಾಮಯ್ಯ 75 ಅಮೃತ ಮಹೋತ್ಸವ ಅಂಗವಾಗಿ ದತ್ತಿ ಚಿನ್ನದ ಪದಕ ವಿತರಿಸಲಾಗುತ್ತದೆ.
ಮೈಸೂರು ವಿವಿಯಲ್ಲಿ ಎಲ್ಎಲ್ಬಿ ರಾಂಕ್ ಪಡೆದವರಿಗೆ ಪದಕ ನೀಡಲಾಗುತ್ತದೆ.
ಮೈಸೂರು ಗ್ರಾಮಾಂತರ ಅಧ್ಯಕ್ಷರ ಹೆಸರಿನಲ್ಲಿ ವಿವಿಗೆ 1 ಲಕ್ಷದ 5 ಸಾವಿರ ದತ್ತಿ ನೀಡಲಾಗಿದೆ.
2022 – 23ನೇ ಸಾಲಿನಿಂದ ಚಿನ್ನದ ಪದಕ ನೀಡಲಾಗುತ್ತದೆ. ಮೈಸೂರು ವಿವಿ
ದತ್ತಿಯನ್ನ ಅನುಮೋದಿಸಿದೆ.
ಮೈಸೂರು ಗ್ರಾಮಾಂತರ ಅಧ್ಯಕ್ಷ ಡಾ ಬಿ ಜೆ ವಿಜಯಕುಮಾರ್ ಮಾಹಿತಿ ನೀಡಿದ್ದಾರೆ…