• August 15, 2022

ಬೃಂದಾವನ ಬಡಾವಣೆಯಲ್ಲಿ ಸ್ವಾತಂತ್ರೋತ್ಸವ ಸಂಭ್ರಮ…ಪಾಲಿಕೆ ಸದಸ್ಯ ಎಸ್.ಬಿ.ಎಂ.ಮಂಜು ರಿಂದ ಧ್ವಜಾರೋಹಣ…

ಬೃಂದಾವನ ಬಡಾವಣೆಯಲ್ಲಿ ಸ್ವಾತಂತ್ರೋತ್ಸವ ಸಂಭ್ರಮ…ಪಾಲಿಕೆ ಸದಸ್ಯ ಎಸ್.ಬಿ.ಎಂ.ಮಂಜು ರಿಂದ ಧ್ವಜಾರೋಹಣ…

ಬೃಂದಾವನ ಬಡಾವಣೆಯಲ್ಲಿ ಸ್ವಾತಂತ್ರೋತ್ಸವ ಸಂಭ್ರಮ…ಪಾಲಿಕೆ ಸದಸ್ಯ ಎಸ್.ಬಿ.ಎಂ.ಮಂಜು ರಿಂದ ಧ್ವಜಾರೋಹಣ…

ಮೈಸೂರು,ಆಗಸ್ಟ್15,Tv10 ಕನ್ನಡ
ಮೈಸೂರಿನ ಬೃಂದಾವಣ ಬಡಾವಣೆಯಲ್ಲಿ ಸ್ವಚ್ಛ ಬೃಂದಾವನ ಗ್ರೂಪ್ಸ್ ವತಿಯಿಂದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವವನ್ನ ಆಚರಿಸಲಾಯಿತು.ಬಡಾವಣೆಯ ಕನ್ನಡ ಕುಟೀರದಲ್ಲಿ ಆಚರಿಸಲಾಯಿತು.ವಾರ್ಡ್ ನಂ.6 ರ ಪಾಲಿಕೆ ಸದಸ್ಯ ಎಸ್.ಬಿ.ಎಂ.ಮಂಜು ಧ್ವಜಾರೋಹಣ ನೆರವೇರಿಸಿದರು.ಕಾರ್ಯಕ್ರಮದಲ್ಲಿ ಸಮಾಜ ಹಿತಚಿಂತಕರಾದ ಜಯಪ್ರಕಾಶ್,ಹಿರಿಯ ನಾಗರೀಕರಾದ ನಟರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು…

Spread the love

Leave a Reply

Your email address will not be published.