• September 27, 2022

ದಸರಾ ಮಹೋತ್ಸವ 2022…ಹೆಲಿರೈಡ್ ಆರಂಭ…

ದಸರಾ ಮಹೋತ್ಸವ 2022…ಹೆಲಿರೈಡ್ ಆರಂಭ…

ದಸರಾ ಮಹೋತ್ಸವ 2022…ಹೆಲಿರೈಡ್ ಆರಂಭ…

ಮೈಸೂರು,ಸೆ27,Tv10 ಕನ್ನಡ
ವಿಶ್ವವಿಖ್ಯಾತ ಮೈಸೂರು ದಸರಾ ಹಿನ್ನಲೆ ಹೆಲಿರೈಡ್
ನಾಳೆಯಿಂದ (28/09/2022) ಹೆಲಿಕ್ಯಾಪ್ಟರ್ ರೈಡ್ ಆರಂಭವಾಗಲಿದೆ.
ಲಲಿತ್ ಮಹಲ್ ಬಳಿಯ ಜಯಚಾಮರಾಜೇಂದ್ರ ಒಡೆಯರ್ ಹೆಲಿಪ್ಯಾಡ್‌ನಲ್ಲಿ ಆರಂಭವಾಗಲಿದೆ.
28/09/2022 ರಿಂದ 05/09/2022 ರವರೆಗೆ ಹೆಲಿರೈಡ್ ವ್ಯವಸ್ಥೆ ಮಾಡಲಾಗಿದೆ.
ಒಬ್ಬರಿಗೆ 8 ನಿಮಿಷದ ಹೆಲಿರೈಡ್ 3999 ರೂಪಾಯಿ ನಿಗದಿ ಪಡಿಸಲಾಗಿದೆ…

Spread the love

Leave a Reply

Your email address will not be published.