ಬೆತ್ತಲೆ ಫೋಟೋ ಕಳಿಸ್ತಾಳೆ…ನಂತರ ಬ್ಲಾಕ್ ಮೇಲ್ ಮಾಡ್ತಾಳೆ…ಐನಾತಿ ಆಂಟಿ ಅರೆಸ್ಟ್…

ಬೆತ್ತಲೆ ಫೋಟೋ ಕಳಿಸ್ತಾಳೆ…ನಂತರ ಬ್ಲಾಕ್ ಮೇಲ್ ಮಾಡ್ತಾಳೆ…ಐನಾತಿ ಆಂಟಿ ಅರೆಸ್ಟ್…

ಬೆತ್ತಲೆ ಫೋಟೋ ಕಳಿಸ್ತಾಳೆ…ನಂತರ ಬ್ಲಾಕ್ ಮೇಲ್ ಮಾಡ್ತಾಳೆ…ಐನಾತಿ ಆಂಟಿ ಅರೆಸ್ಟ್…

ಮೈಸೂರು,ಡಿ18,Tv10 ಕನ್ನಡ
ವಾಟ್ಸಾಪ್ ನಲ್ಲಿ ನಿಮಗೇನಾದ್ರೂ ಆಂಟಿಯೊಬ್ಬಳ ಬೆತ್ತಲೆ ಪೋಟೋ ಬಂದಿದೆಯಾ…? ಹಾಗಿದ್ರೆ ಹುಷಾರ್ ಅವಳ ಬಲೆಗೆ ನೀವು ಬೀಳೋದು ಗ್ಯಾರೆಂಟಿ.ಬೆತ್ತಲೆ ಫೋಟೋ ಕಳಿಸಿ ಬ್ಲಾಕ್ ಮೇಲ್ ಮಾಡಿ ಲಕ್ಷ ಲಕ್ಷ ಹಣ ಪೀಕುತ್ತಿದ್ದ ಆಂಟಿ ಇದೀಗ ವಿಜಯನಗರ ಪೊಲೀಸರ ಅತಿಥಿಯಾಗಿದ್ದಾಳೆ.
ಬೆತ್ತಲೆ ಫೋಟೋ ನೋಡುವ ಚಾಳಿ ಇರುವವರನ್ನ ಬುಟ್ಟಿಗೆ ಬೀಳಿಸೋ ಖತರ್ನಾಕ್ ಲೇಡಿ ಈ ಆಂಟಿ.ಸವಿತಾ.ಆ.ಮಂಜುಳಾ ಯಾದವ್ ಅಂದರ್ ಆಗಿದ್ದಾಳೆ.
ಯುವಕರನ್ನ ಬುಟ್ಟಿಗೆ ಬಿಳಿಸಿಕೊಂಡು ಹಣ ಕಿತ್ತು ಎಸ್ಕೇಪ್ ಆಗ್ತಿದ್ದ ಖತರ್ನಾಕ್ ಲೇಡಿಯನ್ನ ಮೈಸೂರು ವಿಜಯನಗರ ಠಾಣೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ತನ್ನ ಮೈ ಕೈ ಕುಣಿಸಿ ಯಾಮಾರಿಸ್ತಿದ್ದ ಸವಿತ
ಮೂಲತಃ ಪಿರಿಯಾಪಟ್ಟಣ ತಾಲೂಕಿನವಳು.
ಮೈಸೂರಲ್ಲಿ ಬಂದು ಸೆಟಲ್ ಆಗಿದ್ಳು.
ವಾಟ್ಸಪ್ ಚಾಟ್ ಮಾಡಿ ತನ್ನ ಅರೆ ನಗ್ನ ಸ್ಥಿತಿಯ ಪೋಟೋಗಳನ್ನ ಸೆಂಡ್ ಮಾಡ್ತಿದ್ಳು.
ಅಮಾಯಕರನ್ನ ಯಾಮಾರಿಸಿ ಲಕ್ಷ ಲಕ್ಷ ಹಣ ಪೀಕುತ್ತಿದ್ಳು.
ಈ ನಡುವೆ ಮೈಸೂರಿನಲ್ಲಿ ಪರಿಚಯಸ್ಥ ದಂಪತಿಗೆ ಯಾಮಾರಿಸಿ ಲಕ್ಷ ಹಣ ಪೀಕಿದ್ಳು.ಹಣ ವಾಪಸ್ ಕೇಳೋಕೆ ಬಂದ ದಂಪತಿ ಮೇಲೆ ಹಲ್ಲೆ ಮಾಡೋಕೆ ಹೋಗಿದ್ದ ಆರೋಪ ಇತ್ತು.ಸಾಲ ಕೇಳೋಕೆ ಹೋದ್ರೆ ಬೆತ್ತಲೆ ಪೋಟೋ ಕಳುಹಿಸಿ ಬ್ಲಾಕ್ ಮೇಲ್ ಮಾಡಿದ್ಳು.
ವಿಜಯನಗರ 2ನೇ ಹಂತದ ವಾಟರ್ ಟ್ಯಾಂಕ್ ಬಳಿಯ ಅಭಿಷೇಕ್ ರಸ್ತೆಯಲ್ಲಿ ಸ್ಪಾ ಹೆಸರಲ್ಲಿ ವೈಶ್ಯವಾಟಿಕೆ ದಂಧೆಯಲ್ಲಿ ಸವಿತ ಸಿಕ್ಕಿಬಿದ್ದಿದ್ದಾಳೆ.
ಚಾಟ್ ಮಾಡೋಕೆ ಲೇಡಿ ಒಬ್ಬಳು ಸಿಕ್ಕಿದ್ಲು ಅಂತಾ ಹಿಂದೆ ಮುಂದೆ ನೋಡದೆ ಚಾಟ್ ಮಾಡೋಕೆ ಹೋದ್ರೆ ನೀವು ಬೆತ್ತಲಾಗೋದು ಗ್ಯಾರಂಟಿ ಹುಷಾರ್….

Spread the love

Related post

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ.

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ…

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ. ಹನೂರು Tv10 ಕನ್ನಡ ಹನೂರು: ಹನೂರು ತಾಲೂಕನ್ನು ಬರಪೀಡಿತ…
ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…? ಮೈಸೂರು,ಸೆ13,Tv10 ಕನ್ನಡ ವಿವಾದಿತ ಮಾತೃಮಂಡಳಿ ವೃತ್ತವೀಗ ಪೊಲೀಸ್ ಜೀಪ್ ಗೆ ಆಶ್ರಯ ನೀಡಿದೆ.ಪ್ರತಿಮೆ ಇರಬೇಕಿದ್ದ ಜಾಗದಲ್ಲಿ ಪೊಲೀಸ್…
ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ… ಮೈಸೂರು,ಸೆ10,Tv10 ಕನ್ನಡ ಇ ಖಾತೆ ಮಾಡಿಕೊಡಲು ವಕೀಲರೊಬ್ಬರಿಂದ 50…

Leave a Reply

Your email address will not be published. Required fields are marked *