ಸಿ.ಟಿ.ರವಿ ವಿರುದ್ದ ಕೈ ಪ್ರತಿಭಟನೆ…ಭಾವಚಿತ್ರಕ್ಕೆ ರಮ್ಮು,ವಿಸ್ಕಿ,ಬ್ರಾಂದಿ,ಸಗಣಿ ಅಭಿಷೇಕ ಮಾಡಿ ಆಕ್ರೋಷ…

ಸಿ.ಟಿ.ರವಿ ವಿರುದ್ದ ಕೈ ಪ್ರತಿಭಟನೆ…ಭಾವಚಿತ್ರಕ್ಕೆ ರಮ್ಮು,ವಿಸ್ಕಿ,ಬ್ರಾಂದಿ,ಸಗಣಿ ಅಭಿಷೇಕ ಮಾಡಿ ಆಕ್ರೋಷ…

  • Politics
  • December 22, 2022
  • No Comment
  • 195

ಸಿ.ಟಿ.ರವಿ ವಿರುದ್ದ ಕೈ ಪ್ರತಿಭಟನೆ…ಭಾವಚಿತ್ರಕ್ಕೆ ರಮ್ಮು,ವಿಸ್ಕಿ,ಬ್ರಾಂದಿ,ಸಗಣಿ ಅಭಿಷೇಕ ಮಾಡಿ ಆಕ್ರೋಷ…

ಮೈಸೂರು,ಡಿ22,Tv10 ಕನ್ನಡ
ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ವಿರುದ್ದ ಅವಹೇಳನಾಕಾರಿಯಾಗಿ ಮಾತನಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿರುದ್ದ ಮೈಸೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿನೂತನವಾಗಿ ಪ್ರತಿಭಟನೆ ನಡೆಸಿದರು.ರಾಮಸ್ವಾಮಿ ವೃತ್ತದಲ್ಲಿ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಭಾವಚಿತ್ರದಲ್ಲಿರುವ ಸಿ.ಟಿ.ರವಿ ಬಾಯಿಗೆ ರಮ್ಮು,ವಿಸ್ಕಿ,ಭ್ರಾಂಧಿ,ಓಟಿ,ಸಗಣಿ ಕುಡಿಸಿ ಅಭಿಷೇಕ ಮಾಡಿ ಪ್ರತಿಭಟಿಸಿದರು.ಸಿ.ಟಿ.ರವಿ ವಿರುದ್ದ ಘೋಷಣೆ ಕೂಗಿ ಆಕ್ರೋಷ ವ್ಯಕ್ತಪಡಿಸಿದರು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಧರ್,ಡಿಸಿಸಿ ಕಾರ್ಯದರ್ಶಿ ಡೈರಿ ವೆಂಕಟೇಶ್,ಮಾಜಿ ಪಾಲಿಕೆ ಸದಸ್ಯರಾದ ಎಂ ಸುನೀಲ್,ಮುಖಂಡರುಗಳಾದ ವಿಜಯ್ ಕುಮಾರ್,ಗುಣಶೇಖರ್,ವಿಶ್ವ,ಶಂಕರ್,ಆರ್ ಹೆಚ್.ಕುಮಾರ್,ಪ್ರಚಾರ ಸಮಿತಿ ಅಧ್ಯಕ್ಷರಾದ ಅಶೋಕ್,ಫಾರುಖ್,ನಾಸೀರ್,ಕುರುಬಾರಳ್ಳಿ ಪ್ರಕಾಶ್,ಕುಮಾರ್,ಧರ್ಮೇಂದ್ರ,ಅಶೋಕಪುರಂ ಪುಟ್ಟರಾಜು,ರವಿ,ಸಂತೋಷ್,ರಾಘವೇಂದ್ರ,ಮಹದೇವು,ರಾಜೀವ್ ಮತ್ತಿತರರು ಭಾಗವಹಿಸಿದ್ದರು…

Spread the love

Related post

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ.

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ…

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ. ಹನೂರು Tv10 ಕನ್ನಡ ಹನೂರು: ಹನೂರು ತಾಲೂಕನ್ನು ಬರಪೀಡಿತ…
ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…? ಮೈಸೂರು,ಸೆ13,Tv10 ಕನ್ನಡ ವಿವಾದಿತ ಮಾತೃಮಂಡಳಿ ವೃತ್ತವೀಗ ಪೊಲೀಸ್ ಜೀಪ್ ಗೆ ಆಶ್ರಯ ನೀಡಿದೆ.ಪ್ರತಿಮೆ ಇರಬೇಕಿದ್ದ ಜಾಗದಲ್ಲಿ ಪೊಲೀಸ್…
ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ… ಮೈಸೂರು,ಸೆ10,Tv10 ಕನ್ನಡ ಇ ಖಾತೆ ಮಾಡಿಕೊಡಲು ವಕೀಲರೊಬ್ಬರಿಂದ 50…

Leave a Reply

Your email address will not be published. Required fields are marked *