ಚಂದ್ರಯಾನ 3 ಯಶಸ್ಸಿಗೆ ಬಿಜೆಪಿ ಮುಖಂಡರಿಂದ ಮಂತ್ರಾಲಯ ಯಾತ್ರೆ…
ಮೈಸೂರು,ಆ22,Tv10 ಕನ್ನಡ ಚಂದ್ರಯಾನ 3 ಯಶಸ್ಸು ಕೋರಿ ಮೈಸೂರು ಬಿಜೆಪಿ ಮುಖಂಡರು ಮಂತ್ರಾಲಯ ಯಾತ್ರೆ ಕೈಗೊಂಡಿದ್ದಾರೆ.ನಾಳೆ ಗುರುರಾಯರಿಗೆ ವಿಶೇಷ ಪೂಜೆ
Read More