ವೇಶ್ಯಾವಟಿಕೆ ಕೇಂದ್ರದ ಮೇಲೆ ಸಿಸಿಬಿ ಪೊಲೀಸರ ದಾಳಿ…ಇಬ್ಬರ ಬಂಧನ…6 ಯುವತಿಯರ ರಕ್ಷಣೆ…
ಮೈಸೂರು,ಏ18,Tv10 ಕನ್ನಡಮೈಸೂರಿನ ಕಾಳಿದಾಸ ರಸ್ತೆ 8 ನೇ ಕ್ರಾಸ್ ನ ಮನೆಯೊಂದರ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ವೇಶ್ಯಾವಟಿಕೆಗೆ ಬಳಸಿಕೊಳ್ಳುತ್ತಿದ್ದ 6 ಯುವತಿಯರನ್ನ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.ವೇಶ್ಯಾವಟಿಕೆ ದಂಧೆ ನಡೆಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನ ಬಂಧಿಸಿ 9 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ.ಅಪರಾಧ ಮತ್ತು
Read More