Mysore

ನಾಳೆಯಿಂದ ಮಹಿಳೆಯರ ಉಚಿತ ಬಸ್ ಪ್ರಯಾಣ ಜಾರಿ…ಮಧ್ಯಾಹ್ನ 1 ಗಂಟಗೆ ಉದ್ಘಾಟನೆ…ಸಿಎಂ ಸಿದ್ದರಾಮಯ್ಯ…

ಮೈಸೂರು,ಜೂ10,Tv10 ಕನ್ನಡನಾಳೆಯಿಂದ ಮಹಿಳೆಯರ ಉಚಿತ ಸಾರಿಗೆ ಪ್ರಯಾಣ ಯೋಜನೆ ಜಾರಿ ಆಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ತಿಳಿಸಿದ್ದಾರೆ.ರಾಜ್ಯದ ಎಲ್ಲಾ ಮಹಿಳೆಯರಿಗೆ ವೋಲ್ವೋ, ಎಸಿ ಬಸ್ ಬಿಟ್ಟು ಎಲ್ಲಾ ಬಸ್‌ಗಳಲ್ಲಿ ಉಚಿತ ಪ್ರಯಾಣ ಆರಂಭವಾಗಲಿದೆ.ರಾಜ್ಯದ ಒಳಗೆ ಮಾತ್ರ, ಬೇರೆ ರಾಜ್ಯಗಳಿಗೆ ಹೋದ್ರೆ
Read More

ಕುವೆಂಪುನಗರ ಠಾಣೆ ಪೊಲೀಸರ ಕಾರ್ಯಾಚರಣೆ…ವಕೀಲರ ಮನೆ ಕನ್ನ ಹಾಕಿದ್ದ ಐವರು ಖದೀಮರ ಬಂಧನ…2 ಲಕ್ಷ ನಗದು ವಶ…

ಮೈಸೂರು,ಜೂ10,Tv10 ಕನ್ನಡವಕೀಲರೊಬ್ಬರ ಮನೆಗೆ ಕನ್ನ ಹಾಕಿ 6 ಲಕ್ಷ ನಗದು ದೋಚಿದ್ದ 5 ಕತರ್ ನಾಕ್ ಕಳ್ಳರನ್ನ ಬಂಧಿಸುವಲ್ಲಿ ಕುವೆಂಪುನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.ಬಂಧಿತರಿಂದ 2 ಲಕ್ಷ ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ 20 ಲಕ್ಷ ಮೌಲ್ಯದ ಒಂದು ಕಾರು 40
Read More

ಅಪಾಯಕ್ಕೆ ಆಹ್ವಾನ ನೀಡುತ್ತಿರುವ ವಿದ್ಯುತ್ ಕಂಬಗಳ ಮೇಲೆ ಹಾದು ಹೋದ ಖಾಸಗಿ ನೆಟ್ ವರ್ಕ್ ಕೇಬಲ್ ಗಳು…ಕಣ್ಮುಚ್ಚಿ ಕುಳಿತ ಚೆಸ್ಕಾಂ

ಅಪಾಯಕ್ಕೆ ಆಹ್ವಾನ ನೀಡುತ್ತಿರುವ ವಿದ್ಯುತ್ ಕಂಬಗಳ ಮೇಲೆ ಹಾದು ಹೋದ ಖಾಸಗಿ ನೆಟ್ ವರ್ಕ್ ಕೇಬಲ್ ಗಳು…ಕಣ್ಮುಚ್ಚಿ ಕುಳಿತ ಚೆಸ್ಕಾಂ ಅಧಿಕಾರಿಗಳು… ಮೈಸೂರು,ಜೂ10,Tv10 ಕನ್ನಡಮೈಸೂರು ನಗರದಲ್ಲಿ ಖಾಸಗಿ ಟಿ.ವಿ.ಹಾಗೂ ಇಂಟರ್ ನೆಟ್ ನೆಟ್ ವರ್ಕ್ ಕೇಬಲ್ ಗಳ ಹಾವಳಿ ಹೆಚ್ಚಾಗುತ್ತಿದೆ.ವಿದ್ಯುತ್ ಕಂಬಗಳ
Read More

ಲೋಕಾಯುಕ್ತ ಬಲೆಗೆ ಚೆಸ್ಕಾಂ ಎಇಇ ಅಶೋಕ್ ಕುಮಾರ್…2 ಲಕ್ಷ ಲಂಚ ಪಡೆಯವ ವೇಳೆ ಲಾಕ್…

ಮೈಸೂರು,ಜೂ9,Tv10 ಕನ್ನಡ49 ಕಿಲೋ ವ್ಯಾಟ್ ಚಾರ್ಜಿಂಗ್ ಪಾಯಿಂಟ್ ಗೆ ಅನುಮತಿ ನೀಡಲು 2 ಲಕ್ಷ ಲಂಚ ಪಡೆಯುತ್ತಿದ್ದ ಕುಶಾಲನಗರ ಎಇಇ ಅಶೋಕ್ ಕುಮಾರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಮೈಸೂರಿನ ವಿಜಯನಗರ ನಿವಾಸದಲ್ಲಿ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ರೆಡ್
Read More

ದೇವಸ್ಥಾನದ ಚಪ್ಪರಕ್ಕೆ ಬೆಂಕಿ…ಕಿಡಿಗೇಡಿಗಳ ದುಷ್ಕೃತ್ಯ ಶಂಕೆ…

ಮೈಸೂರು,ಜೂ8,Tv10 ಕನ್ನಡದೇವಸ್ಥಾನದ ಮುಂಭಾಗ ಹಾಕಿದ್ದ ಚಪ್ಪರಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆಮೈಸೂರಿನ 2ನೇ ಈದ್ಗಾ ಬಡಾವಣೆಯಲ್ಲಿ ನಡೆದಿದೆ.ಬಸವೇಶ್ವರ ದೇವಸ್ಥಾನದ ಮುಂಭಾಗ ಹಾಕಿದ್ದ ತೆಂಗಿನ ಗರಿಯ ಚಪ್ಪರಕ್ಕೆ ಬೆಂಕಿ ಹಚ್ಚಲಾಗಿದೆ.ದೇವಸ್ಥಾನದಲ್ಲಿ ಯಾರು ಇಲ್ಲದ ವೇಳೆಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಉದ್ದೇಶಪೂರ್ವಕವಾಗಿ ಬೆಂಕಿ ಹಾಕಿರುವ ಶಂಕೆ
Read More

ಸಿದ್ದಾರ್ಥನಗರದ ನೂತನ ಕಟ್ಟಡಕ್ಕೆ ಜಿಲ್ಲಾಧಿಕಾರಿಗಳ ಕಾರ್ಯಾಲಯ ಶಿಫ್ಟ್…ಹೊಸ ಕಟ್ಟಡದಲ್ಲೇ ಸಾರ್ವಜನಿಕರ ಭೇಟಿ…

ಮೈಸೂರು,ಜೂ8,Tv10 ಕನ್ನಡಜಿಲ್ಲಾಧಿಕಾರಿಗಳ ಕಾರ್ಯಾಲಯವನ್ನ ಸಿದ್ದಾರ್ಧ ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಕಟ್ಟಡಕ್ಕೆ ಶಿಫ್ಟ್ ಮಾಡಲಾಗಿದೆ. ಜಿಲ್ಲಾಧಿಕಾರಿಗಳು ಇಂದಿನಿಂದ ಹೊಸಕಟ್ಟಡದಲ್ಲಿ ಅಧಿಕೃತವಾಗಿ ಕಾರ್ಯನಿರ್ವಹಿಸಲಿದ್ದಾರೆ. ಸರ್ಕಾರ ಹಾಗೂ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಜಿಲ್ಲಾಧಿಕಾರಿಗಳನ್ನು ಸಾರ್ವಜನಿಕರು ಸಿದ್ದಾರ್ಧನಗರದಲ್ಲಿ ನೂತನವಾಗಿ ನಿರ್ಮಿಸಿರುವ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಂಪರ್ಕಿಸುವಂತೆ ಜಿಲ್ಲಾಧಿಕಾರಿಗಳಾದ ಡಾ
Read More

ಎದುರು ಮನೆ ಆಂಟಿ ಕೈ ಚಳಕ…? 27 ಲಕ್ಷ ನಗದು 300 ಗ್ರಾಂ ಚಿನ್ನಾಭರಣ ಕಳುವು…

ಬನ್ನೂರು,ಜೂ7,Tv10 ಕನ್ನಡಮಹದೇಶ್ವರ ಬೆಟ್ಟಕ್ಕೆ ತೆರಳಿದ್ದ ವೇಳೆ ಮನೆಯಲ್ಲಿ ಇಟ್ಟಿದ್ದ 27 ಲಕ್ಷ ನಗದು ಹಾಗೂ 308 ಗ್ರಾಂ ಚಿನ್ನಾಭರಣ ಕಳುವಾದ ಘಟನೆ ಬನ್ನೂರಿನ ಹೊರಕೇರಿ ವಾರ್ಡ್ ನಲ್ಲಿ ನಡೆದಿದೆ.ಗೋವಿಂದ ಎಂಬುವರ ಮನೆಯ ಬೀರು ಬಾಗಿಲು ಮುರಿದಿರುವ ಚಾಲಾಕಿಗಳು ನಗದು ಹಾಗೂ ಚಿನ್ನಾಭರಣ
Read More

ಪರೀಕ್ಷೆಯಲ್ಲಿ ಫೇಲ್… ವಿದ್ಯಾರ್ಥಿನಿ ಆತ್ಮಹತ್ಯೆ…

ಪರೀಕ್ಷೆಯಲ್ಲಿ ಫೇಲ್… ವಿದ್ಯಾರ್ಥಿನಿ ಆತ್ಮಹತ್ಯೆ… ಮೈಸೂರು,ಜೂ7,Tv10 ಕನ್ನಡಪರೀಕ್ಷೆಯಲ್ಲಿ ಫೇಲಾಗಿದ್ದಕ್ಕೆ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಶ್ರೀರಾಂಪುರ ಬಡಾವಣೆಯಲ್ಲಿ ನಡೆದಿದೆ.ತಮಿಳುನಾಡಿನ ನೀಲಗಿರಿ ಜಿಲ್ಲೆಯ ಜಿಷ್ಣ(19) ಮೃತ ವಿದ್ಯಾರ್ಥಿನಿ.ಮೈಸೂರಿನ ಶ್ರೀರಾಂಪುರದ ಖಾಸಗಿ ಪದವಿ ಕಾಲೇಜಿನ ಹಾಸ್ಟೆಲ್‌ನಲ್ಲಿ ಈ ಘಟನೆ ನಡೆದಿದೆ.ಕಾಲೇಜಿನ
Read More

ಹುಣಸೂರು:ಸೃಷ್ಠಿ ವೈಶಿಷ್ಠ್ಯ…ಎರಡು ತಲೆ ಕರು ಜನನ…ಕೆಲವೇ ಗಂಟೆಗಳಲ್ಲಿ ಸಾವು..

ಹುಣಸೂರು,ಜೂ7,Tv10 ಕನ್ನಡಹುಣಸೂರಿನ ಗೌರಿಪುರ ಗ್ರಾಮದಲ್ಲಿ ಹಸುವೊಂದು ಎರಡು ತಲೆ ಕರುವಿಗೆ ಜನ್ಮ ನೀಡಿದೆ.ಜನನವಾದ ಕೆಲವೇ ಗಂಟೆಗಳಲ್ಲಿ ಕರು ಮೃತಪಟ್ಟಿದೆ.ಡೈರಿ ಕಾರ್ಯದರ್ಶಿ ಅಶೋಕ್ ಎಂಬುವರಿಗೆ ಸೇರಿದ ಹಸು ಎರಡು ತಲೆ ಕರುವಿಗೆ ಜನ್ಮ ನೀಡಿದೆ.ಇಂದು ಮಧ್ಯಾಹ್ನ 2 ಗಂಟೆ ವೇಳೆಗೆ ಕರು ಹುಟ್ಟಿದೆ.ಸಂಜೆ
Read More

ಹುಚ್ಚುನಾಯಿ ಕಾಟ..ಪೋಸ್ಟ್ ಆಫೀಸ್ ಬಾಗಿಲು ತೆರೆಯಲು ವಿಳಂಬ …ಹೊರೆಗೆ ನಿಂತ ಸಿಬ್ಬಂದಿಗಳು…

ಹುಚ್ಚುನಾಯಿ ಕಾಟ..ಪೋಸ್ಟ್ ಆಫೀಸ್ ಬಾಗಿಲು ತೆರೆಯಲು ವಿಳಂಬ …ಹೊರೆಗೆ ನಿಂತ ಸಿಬ್ಬಂದಿಗಳು… ಮೈಸೂರು,ಜೂ7,Tv10 ಕನ್ನಡಹುಚ್ಚು ನಾಯಿ ಕಾಟದಿಂದ ಅಂಚೆ ಕಚೇರಿ ತಾರೆಯಲು ವಿಳಂಬವಾದ ಘಟನೆ ಮೈಸೂರಿನ ಜಯಲಕ್ಷ್ಮಿಪುರಂ ನಲ್ಲಿ ನಡೆದಿದೆ.ಪೋಸ್ಟ್ ಆಫೀಸ್ ಮುಂದೆ ಕುಳಿತ ಹುಚ್ಚು ನಾಯಿ ಕಾಟದಿಂದಸಿಬ್ಬಂದಿ ಕಚೇರಿ ಬೀಗ
Read More