ಸರ್ಕಾರಿ ಜಮೀನಿನಲ್ಲಿ ಅಕ್ರಮ ಮಣ್ಣು ಸಾಗಾಟ…ದೂರು ನೀಡಿದ ವ್ಯಕ್ತಿಗೆ ಧಂಕಿ…ಇಬ್ಬರ ವಿರುದ್ದ ದೂರು ದಾಖಲು…
ನಂಜನಗೂಡು,ಸೆ8,Tv10 ಕನ್ನಡಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಮಣ್ಣು ಸಾಗಾಟ ಮಾಡುತ್ತಿದ್ದ ಇಬ್ಬರ ವಿರುದ್ದ ತಹಸೀಲ್ದಾರ್ ಗೆ ದೂರು ನೀಡಿದ ಹಿನ್ನಲೆಧಂಕಿ ಹಾಕಿದ ಘಟನೆ ನಂಜನಗೂಡು ತಾಲೂಕಿನ ಗೊದ್ದನಪುರ ಗ್ರಾಮದಲ್ಲಿ ನಡೆದಿದೆ.ಧಂಕಿ ಹಾಕಿ ಕೊಲೆ ಬೆದರಿಕೆ ಹಾಕಿದ ಇಬ್ಬರು ವ್ಯಕ್ತಿಗಳ ವಿರುದ್ದ ನಂಜನಗೂಡು ಗ್ರಾಮಾಂತರ
Read More