ಸಾರ್ವಜನಿಕರ ವೀಕ್ಷಣೆಗೆ ಸಿಂಹದ ಮರಿಗಳು…
ಸಾರ್ವಜನಿಕರ ವೀಕ್ಷಣೆಗೆ ಸಿಂಹದ ಮರಿಗಳು… ಮೈಸೂರು,ಜ26,Tv10 ಕನ್ನಡಚಾಮರಾಜೇಂದ್ರ ಮೃಗಾಲಯದಲ್ಲಿ ಸಿಂಹಿಣಿ ನಿರ್ಭಯಾ ಜನ್ಮ ನೀಡಿದ ಮೂರು ಹುಲಿಮರಿಗಳನ್ನ ಇಂದು ಸಾರ್ವಜನಿಕರ ವೀಕ್ಷಣೆಗೆ ಚಾಲನೆ ನೀಡಲಾಯಿತು. ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಚಾಲನೆ ನೀಡಿದರು.5-08-2022 ರಂದು ನಿರ್ಭಯಾ
Read More