ಹಗಲಿನಲ್ಲಿ ರಂಗುರಂಗಿನ ಚಾಲನೆ…ರಾತ್ರಿ ಕಗ್ಗತ್ತಲೆ…ವಿಷ್ಣು ಸ್ಮಾರಕ ಬಳಿ ಅವ್ಯವಸ್ಥೆ…ಅಭಿಮಾನಿಗಳಿಂದ ಸರ್ಕಾರಕ್ಕೆ ಛೀಮಾರಿ…

ಹಗಲಿನಲ್ಲಿ ರಂಗುರಂಗಿನ ಚಾಲನೆ…ರಾತ್ರಿ ಕಗ್ಗತ್ತಲೆ…ವಿಷ್ಣು ಸ್ಮಾರಕ ಬಳಿ ಅವ್ಯವಸ್ಥೆ…ಅಭಿಮಾನಿಗಳಿಂದ ಸರ್ಕಾರಕ್ಕೆ ಛೀಮಾರಿ…

ಹಗಲಿನಲ್ಲಿ ರಂಗುರಂಗಿನ ಚಾಲನೆ…ರಾತ್ರಿ ಕಗ್ಗತ್ತಲೆ…ವಿಷ್ಣು ಸ್ಮಾರಕ ಬಳಿ ಅವ್ಯವಸ್ಥೆ…ಅಭಿಮಾನಿಗಳಿಂದ ಸರ್ಕಾರಕ್ಕೆ ಛೀಮಾರಿ…

ಮೈಸೂರು,ಜ29,Tv10 ಕನ್ನಡ
ಡಾ.ವಿಷ್ಣುವರ್ಧನ್ ಅಭಿಮಾನಿಗಳ ಬಹುದಿನಗಳ ಕನಸು ನನಸಾಗಿದೆ.ಸಾಹಸಸಿಂಹ ನ ಸ್ಮಾರಕ ಅದ್ದೂರಿಯಾಗಿ ಲೋಕಾರ್ಪಣೆಯಾಗಿದೆ.ಆದ್ರೆ ಅಭಿಮಾನಿಗಳಿಗೆ ಸರ್ಕಾರ ಮೊದಲ ದಿನವೇ ಬೇಸರ ತರಿಸಿದೆ.ವಿಷ್ಣು ಸ್ಮಾರಕದ ಬಳಿ ಅವ್ಯವಸ್ಥೆ ಬಗ್ಗೆ ಅಭಿಮಾನಿಗಳು ಛೀಮಾರಿ ಹಾಕಿದ್ದಾರೆ.ಉದ್ಭೂರಿನ ಹಾಲಾಳು ಗ್ರಾಮದಲ್ಲಿ ಬೆಳಿಗ್ಗೆ ಸ್ಮಾರಕವನ್ನ ಆಡಂಬರದಿಂದ ರಂಗುರಂಗಾಗಿ ಲೋಕಾರ್ಪಣೆ ಮಾಡಿದೆ.ದೂರದ ಸ್ಥಳಗಳಿಂದ ಸ್ಮಾರಕವನ್ನ ಕಣ್ತುಂಬಿಕೊಳ್ಳಲು ಆಗಮಿಸಿದ ಅಭಿಮಾನಿಗಳಿಗೆ ನಿರಾಸೆ ತರಿಸಿದೆ.ಮೊದಲ ದಿನವೇ ಸ್ಮಾರಕ ಕಗ್ಗತ್ತಿಲಿನಲ್ಲಿ ಮುಳುಗಿದೆ.ಬಣ್ಣ ಬಣ್ಣದ ದೀಪಗಳಿಂದ ಕಂಗೊಳಿಸಬೇಕಿದ್ದ ಸ್ಮಾರಕ ಕತ್ತಲಿನಲ್ಲಿ ಲೀನವಾಗಿದೆ.ನೀರಿನ ವ್ಯವಸ್ಥೆ ಇಲ್ಲವಾಗಿದೆ.ನೆಚ್ಚಿನ ನಾಯಕ ನಟನ ನೆನಪುಗಳನ್ನ ಮೆಲುಕು ಹಾಕಲು ಬಂದ ಅಭಿಮಾನಿಗಳಿಗೆ ಅವ್ಯವಸ್ಥೆ ಸ್ವಾಗತಿಸಿದೆ.ಕೆಲವು ದಿನಗಳಾದ್ರೂ ದೀಪಗಳಿಂದ ಅಲಂಕರಿಸುವ ಸೌಜನ್ಯ ತೋರದ ಸರ್ಕಾರದ ವಿರುದ್ದ ಅಭಿಮಾನಿಗಳು ಛೀಮಾರಿ ಹಾಕಿದ್ದಾರೆ.13 ವರ್ಷಗಳ ನಿರಂತರ ಹೋರಾಟದಿಂದ ಸಂದ ಜಯಕ್ಕೆ ಮೊದಲ ದಿನವೇ ತಣ್ಣೀರು ಸುರಿದಂತಾಗಿದೆ.ಚುನಾವಣೆ ಹಿನ್ನಲೆ ಕಾಟಾಚಾರಕ್ಕೆ ಉದ್ಘಾಟಿಸಿರುವ ಸರ್ಕಾರದ ಕ್ರಮವನ್ನ ಅಭಿಮಾನಿಗಳು ತೀವ್ರವಾಗಿ ಖಂಡಿಸಿದ್ದಾರೆ…

Spread the love

Related post

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ…

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ ಮೈಸೂರು,ಸೆ17,Tv10 ಕನ್ನಡ ಜಮೀನಿನ ಮಧ್ಯಭಾಗದಲ್ಲಿ ಚಿರತೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಸಿಸಿ…
ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ… ಮೈಸೂರು,ಸೆ15,Tv10 ಕನ್ನಡ ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ ನಡೆಸಿ ವ್ಯಕ್ತಿಯೋರ್ವರಿಗೆ…
ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ ಮೈಸೂರು, ಸೆ.15: ಪ್ರಾಣಿ ಸಂರಕ್ಷಣೆ ಹಾಗೂ ವನ್ಯಜೀವಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಲಯನ್ಸ್ ಇಂಟರ್‌ನ್ಯಾಷನಲ್, ಲಯನ್ಸ್…

Leave a Reply

Your email address will not be published. Required fields are marked *