ಬ್ರಾಹ್ಮಣ ಸಮುದಾಯದ ಬಗ್ಗೆ ಹಗುರ ಮಾತು…ಪ್ರಗತಿಪರ ಚಿಂತಕ ಪ.ಮಲ್ಲೇಶ್ ವಿರುದ್ದ ದೂರು…
ಬ್ರಾಹ್ಮಣ ಸಮುದಾಯದ ಬಗ್ಗೆ ಹಗುರ ಮಾತು…ಪ್ರಗತಿಪರ ಚಿಂತಕ ಪ.ಮಲ್ಲೇಶ್ ವಿರುದ್ದ ದೂರು… ಮೈಸೂರು,ನ18,Tv10 ಕನ್ನಡ :ಬ್ರಾಹ್ಮಣರು ಮತ್ತು ಬ್ರಾಹ್ಮಣ್ಯಿಕೆ ಬಗ್ಗೆ ಸಾರ್ವಜನಿಕ ಸಮಾರಂಭದಲ್ಲೇ ಅವಹೇಳನ ಮಾಡಿರುವ ಪ್ರಗತಿಪರ ಚಿಂತಕ ಪ ಮಲ್ಲೇಶ್ ವಿರುದ್ದ ಇದೀಗ ಮೈಸೂರಿನ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದೂರು
Read More