Mysore

ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯಿಂದ ಗುರುಪೌರ್ಣಿಮೆ ಆಚರಣೆ…

ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯಿಂದ ಗುರುಪೌರ್ಣಿಮೆ ಆಚರಣೆ… ಮೈಸೂರು,ಜು3,Tv10 ಕನ್ನಡಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ವತಿಯಿಂದ ರಾಮಾನುಜ ರಸ್ತೆಯಲ್ಲಿ ಗುರುಪೂರ್ಣಿಮೆ ಅಂಗವಾಗಿ ನಡೆದ ಗೋಪೂಜೆ ಹಾಗೂ ಶಾಲಾ ಮಕ್ಕಳಿಗೆ ಪುಸ್ತಕ ಮತ್ತು ಸಸಿ ನೆಡುವ ಮೂಲಕ ಗುರುವಂದನಾ ಕಾರ್ಯಕ್ರಮ
Read More

ಅಪ್ರಾಪ್ತ ಬಾಲಕರ ನಡುವೆ ಹೊಡೆದಾಟ…ಓರ್ವನ ಕೊಲೆಯಲ್ಲಿ ಅಂತ್ಯ…

ಮೈಸೂರು,ಜು3,Tv10 ಕನ್ನಡಅಪ್ರಾಪ್ತ ಬಾಲಕರ ನಡುವೆ ಶುರುವಾದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ಸನ್ನಿಚೌಕ ಬಳಿ ನಡೆದಿದೆ.ಫರ್ವೇಜ್ ಖಾನ್(17) ಮೃತ ದುರ್ದೈವಿ.ಕೃತ್ಯವೆಸಗಿದ ಆರೋಪಿ 15 ವರ್ಷದ ಬಾಲಕನಾಗಿದ್ದು ಮಂಡಿ ಠಾಣೆ ಪೊಲೀಸರ ವಶದಲ್ಲಿದ್ದಾನೆ.ಡಿ.ಬಿ.ಕೇರಿಯ ನಿವಾಸಿ ಆರೋಪಿ
Read More

ಪ್ರೀತ್ಸೇ ಪ್ರೀತ್ಸೇ ಎಂದು ಪೀಡಿಸಿದ ಯುವಕ…ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಯುವತಿ…

ಮೈಸೂರು,ಜು2,Tv10 ಕನ್ನಡಪ್ರೀತ್ಸೇ ಪ್ರೀತ್ಸೇ ಎಂದು ಹಿಂದೆ ಬಿದ್ದ ಯುವಕನ ಕಿರುಕುಳಕ್ಕೇ ಬೇಸತ್ತ ಯುವತಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಇಲವಾಲ ಪೊಲೀಸ್ ಠಾಣಾ ವ್ಯಾಪ್ತಿಯ ಗಣಗರಹುಂಡಿ ಗ್ರಾಮದಲ್ಲಿ ನಡೆದಿದೆ.ಹರ್ಷಿತಾ(21) ಮೃತ ದುರ್ದೈವಿ.ಅದೇ ಗ್ರಾಮದ ಯುವಕ ಶಿವು( 26) ಕಿರುಕುಳಕ್ಕೆ ಬೇಸತ್ತ
Read More

ಬಕಿಂಗ್ ಹ್ಯಾಂ ಯೂನಿವರ್ಸಿಟಿಯಲ್ಲಿ ಎಂಬಿಬಿಎಸ್ ಸೀಟ್ ಆಮಿಷ…18.80 ಲಕ್ಷ ಕಳೆದುಕೊಂಡ ವೈದ್ಯ…

ಮೈಸೂರು,ಜು2,Tv10 ಕನ್ನಡಯೂನಿವರ್ಸಿಟಿ ಆಫ್ ಬಕಿಂಗ್ ಹ್ಯಾಂ ನಲ್ಲಿ ಎಂಬಿಬಿಎಸ್ ಪ್ರವೇಶಾತಿ ಕಲ್ಪಿಸುವ ಆಮಿಷವೊಡ್ಡಿದ ಕನ್ಸಲ್ಟೆನ್ಸಿಯೊಂದು ವೈದ್ಯರೊಬ್ಬರಿಗೆ 18.80 ಲಕ್ಷ ಪಡೆದು ಪಂಗನಾಮ ಹಾಕಿದೆ.ಪುತ್ರನಿಗೆ ಸೀಟ್ ಸಿಗುತ್ತದೆಂಬ ಕನ್ಸಲ್ಟೆನ್ಸಿಯ ಭರವಸೆ ನಂಬಿ ಶ್ರೀರಾಂಪುರ ಬಡಾವಣೆಯ ವೈದ್ಯರಾದ ಡಾ.ಲೋಕೇಶ್ ಎಂಬುವರು 18.80 ಲಕ್ಷ ಕಳೆದುಕೊಂಡಿದ್ದಾರೆ.ಪರಿಚಯಸ್ಥರೊಬ್ಬರು
Read More

ಪತ್ನಿಯ ಖಾಸಗಿ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹರಿದುಬಿಟ್ಟ ಪತಿ…ನ್ಯಾಯಕ್ಕಾಗಿ ಸೆನ್ ಪೊಲೀಸರ ಮೊರೆ…

ಮೈಸೂರು,ಜ2,Tv10 ಕನ್ನಡಹೆಂಡತಿ ಮೇಲಿನ ಸಿಟ್ಟು ತೀರಿಸಿಕೊಳ್ಳಲು ಪತಿರಾಯ ಖಾಸಗಿ ಹಾಗೂ ಅರೆನಗ್ನ ಫೋಟೋಗಳನ್ನ ಸ್ನೇಹಿತರಿಗೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹರಿದು ಬಿಟ್ಟ ಪ್ರಕರಣ ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂತಿನಗರ ನಿವಾಸಿ ಉಮ್ಮೆಹನಿ ಎಂಬುವರು ಪತಿ ಅಬ್ದುಲ್
Read More

ತಂದೆ ಸಾವಿಗಾಗಿ ಮನೆಗೆ ಬಂದ ಡಾಟರ್…ಒಡವೆ ಕ್ಯಾಶ್ ಸಮೇತ ಎಸ್ಕೇಪ್…

ಮೈಸೂರು,ಜು2,Tv10 ಕನ್ನಡತಂದೆ ಸಾವಿನ ಹಿನ್ನಲೆ ಮನೆಗೆ ಬಂದಿದ್ದ ಮಗಳು ಒಡವೆ ನಗದು ಸಮೇತ ಎಸ್ಕೇಪ್ ಆಗಿರುವ ಪ್ರಕರಣವೊಂದು ವಿಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಶಿಲ್ಪ ಎಂಬಾಕೆ ಒಡವೆ ಹಾಗೂ ನಗದು ಸಮೇತ ಪರಾರಿಯಾದವಳು.ತಂದೆ ಕೆಂಡಗಣ್ಣಸ್ವಾಮಿ ಎಂಬುವರು ಈ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ.7 ತಿಂಗಳ
Read More

ಮುಕ್ತವಿವಿ 18 ನೇ ಘಟಿಕೋತ್ಸವ…ಎನ್.ರಾಮಚಂದ್ರಯ್ಯ,ವೆಂಕಟಲಕ್ಷ್ಮಿ ನರಸಿಂಹರಾಜು ರಿಗೆ ಗೌರವ ಡಾಕ್ಟರೇಟ್ ಪ್ರಧಾನ…

ಮುಕ್ತವಿವಿ 18 ನೇ ಘಟಿಕೋತ್ಸವ…ಎನ್.ರಾಮಚಂದ್ರಯ್ಯ,ವೆಂಕಟಲಕ್ಷ್ಮಿ ನರಸಿಂಹರಾಜು ರಿಗೆ ಗೌರವ ಡಾಕ್ಟರೇಟ್ ಪ್ರಧಾನ… ಮೈಸೂರು,ಜು2,Tv10 ಕನ್ನಡಕರ್ನಾಟಕ ಮುಕ್ತ ವಿವಿಯ 18 ನೇ ವಾರ್ಷಿಕೋತ್ಸವದ ಕಾರ್ಯಕ್ರಮ ಘಟಿಕೋತ್ಸವ ಭವನದಲ್ಲಿ ನಡೆಯುತ್ತಿದೆ.ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಎನ್.ರಾಮಚಂದ್ರಯ್ಯ ಹಾಗೂ ವಕಟಲಕ್ಷ್ಮಿ ನರಸಿಂಹರಾಜು ರವರಿಗೆ ಗೌರವ ಡಾಕ್ಟರೇಟ್
Read More

ಕಾರು ಗೂಡ್ಸ್ ವಾಹನ ಢಿಕ್ಕಿ…ಹೊತ್ತಿ ಉರಿದ ಕಾರು…ಚಾಲಕ ಸಜೀವ ದಹನ…

ಚಾಮರಾಜನಗರ,ಜು2,Tv10 ಕನ್ನಡಕಾರು, ಗೂಡ್ಸ್ ವಾಹನ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಹೊತ್ತಿ ಉರಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಹಿರಿಕಾಟಿ ಗೇಟ್ ಬಳಿ ನಡೆದಿದೆ.ಕಾರು ಚಾಲಕ ಹೊರ ಬರಲಾರದೆ ಸಜೀವವಾಗಿ ದಹನವಾಗಿದ್ದಾರೆ.ಮೈಸೂರು – ಕ್ಯಾಲಿಕಟ್ ರಾಷ್ಟ್ರೀಯ ಹೆದ್ದಾರಿ 766 ರಲ್ಲಿ
Read More

ರಸ್ತೆ ಅಪಘಾತ…ಕೊಡಗಿನ ದಂಪತಿ ಸಾವು…

ಹುಣಸೂರು,ಜು1,Tv10 ಕನ್ನಡಕಾರು ಮತ್ತು ಕೆ ಎಸ್ ಆರ್ ಟಿ ಸಿ ಬಸ್ ನಡುವೆ ನಡೆದ ಅಪಘಾತದಲ್ಲಿ ಕೊಡಗಿನ ದಂಪತಿ ಸಾವನ್ನಪ್ಪಿದ್ದಾರೆ.ಸೋಮವಾರಪೇಟೆ ಬಳಿಯ ಹಿರಿಕರ ಗ್ರಾಮದ ದಂಪತಿ ಸಾವನ್ನಪ್ಪಿದ್ದಾರೆ.ಬಿಳಿಕೆರೆ ಬಳಿಯ ರಂಗನಕೊಪ್ಪಲು ಹೆದ್ದಾರಿಯಲ್ಲಿ ದುರ್ಘಟನೆ ನಡೆದಿದೆ.ನಿವೃತ್ತ ಪ್ರಾಂಶುಪಾಲರಾದ ಹೆಚ್.ಬಿ.ಬೆಳ್ಳಿಯಪ್ಪ ಸ್ಥಳದಲ್ಲೇ ಸಾವನ್ನಪ್ಪಿದರೆಅವರ ಪತ್ನಿ
Read More

ಪ್ರತಾಪ್ ಸಿಂಹ ವಿರುದ್ದ ಅವಹೇಳನಾಕಾರಿ ಪೋಸ್ಟ್…ಹೆಡ್ ಕಾನ್ಸ್ಟೇಬಲ್ ಪ್ರಕಾಶ್ ಸಸ್ಪೆಂಡ್…

ಮೈಸೂರು,ಜು1,Tv10 ಕನ್ನಡಸಂಸದ ಪ್ರತಾಪ್ ಸಿಂಹ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಾಕಾರಿಯಾಗಿ ಪೋಸ್ಟ್ ಮಾಡಿದ ಮೈಸೂರು ವಿ ವಿ ಪುರಂ ಪೊಲೀಸ್ Traffic ಠಾಣೆಯಲ್ಲಿ ಹೆಡ್ ಕಾನ್ಸ್‌ಟೇಬಲ್ ಪ್ರಕಾಶ್ ಅಮಾನತಾಗಿದ್ದಾರೆ.ಪ್ರತಾಪ್ ಸಿಂಹ ರವರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ…
Read More