ಭಾರಿ ಮಳೆ ಎಫೆಕ್ಟ್…ಸಿಡಿಲು ಬಡಿದು ರೈತ ಸಾವು…
ಹುಣಸೂರು,ಮೇ22,Tv10 ಕನ್ನಡಸಿಡಿಲು ಬಡಿದು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ರೈತ ಸಾವನ್ನಪ್ಪಿದ ಘಟನದಹುಣಸೂರು ತಾಲೂಕಿನ ಮಂಟಿಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಹರೀಶ್(42) ಮೃತ.ಗುಡುಗು, ಮಿಂಚು, ಬಿರುಗಾಳಿ ಸಹಿತ ಮಳೆ ಸುರಿದಿದೆ.ಜಮೀನನಲ್ಲಿದ್ದ ಗುಡಿಸಲ ಬಳಿ ಹರೀಶ್ ಆಶ್ರಯ ಪಡೆದಿದ್ದರು.ಈ ವೇಳೆ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಬಿಳಿಕೆರೆ
Read More