ಆದಾಯ ಮೀರಿ ಆಸ್ತಿಗಳಿಕೆ ಆರೋಪ ಸಾಬೀತು…ಉಪಮೊಂದಣಾಧಿಕಾರಿಗೆ 4 ವರ್ಷ ಜೈಲು ಶಿಕ್ಷೆ…
ಆದಾಯ ಮೀರಿ ಆಸ್ತಿಗಳಿಕೆ ಆರೋಪ ಸಾಬೀತು…ಉಪಮೊಂದಣಾಧಿಕಾರಿಗೆ 4 ವರ್ಷ ಜೈಲು ಶಿಕ್ಷೆ… ಮೈಸೂರು,ಮಾ28,Tv10 ಕನ್ನಡಆದಾಯ ಮೀರಿ ಆಸ್ತಿಗಳಿಸಿದ ಆರೋಪ ಸಾಬೀತಾದ ಹಿನ್ನಲೆ ಉಪನೊಂದಣಾಧಿಕಾರಿಗೆ ಮೈಸೂರಿನ ಪೂರ್ವ ಉಪನೊಂದಣಾಧಿಕಾರಿ ಎಂ.ಗಿರೀಶ್ ಗೆ 4 ವರ್ಷ ಜೈಲು ಶಿಕ್ಷೆ ಹಾಗೂ 2 ಲಕ್ಷ ದಂಡ
Read More