ಅಂದರ್ ಬಾಹರ್…3 ಮಹಿಳೆಯರು ಸೇರಿ 7 ಜೂಜುಕೋರರ ಬಂಧನ…33,500/- ನಗದು ವಶ…
ಅಂದರ್ ಬಾಹರ್…3 ಮಹಿಳೆಯರು ಸೇರಿ 7 ಜೂಜುಕೋರರ ಬಂಧನ…33,500/- ನಗದು ವಶ… ಮೈಸೂರು,ಡಿ19,Tv10 ಕನ್ನಡಅಂದರ್ ಬಾಹರ್ ಜೂಜಾಟ ಆಡುತ್ತಿದ್ದ ಜೂಜುಕೋರರನ್ನ ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.ಮೂವರು ಮಹಿಳೆಯರೂ ಸೇರಿದಂತೆ 7 ಜೂಜುಕೋರರು ಪೊಲೀಸರ ಅತಿಥಿಯಾಗಿದ್ದಾರೆ.ಪಣಕ್ಕೆ ಇಡಲಾಗಿದ್ದ 33,500/- ರೂ ವಶಪಡಿಸಿಕೊಂಡಿದ್ದಾರೆ.ಹೆಬ್ಬಾಳ್ ಬಡಾವಣೆಯ
Read More