ಅಪರಿಚಿತ ಗಂಡಸಿನ ಶವ ಪತ್ತೆ…ಮಾಹಿತಿಗಾಗಿ ಪತ್ರಿಕಾ ಪ್ರಕಟಣೆ…
ಮೈಸೂರು,ಏ4,Tv10 ಕನ್ನಡ ದಿನಾಂಕ 01/04/24 ರಂದು ಸಂಜೆ 6.00 ಗಂಟೆಯ ಸಮಯದಲ್ಲಿ ಮೈಸೂರು ನಗರ ಆಲನಹಳ್ಳಿ ಪೊಲೀಸ್ ಠಾಣಾ ಸರಹದ್ದಿನ ಲಲಿತಾದ್ರಿಪುರ ಮುಖ್ಯ ರಸ್ತೆಯ ಪಕ್ಕದಲ್ಲಿ ಮರದ ಕೆಳಗೆ ಸುಮಾರು 40 ವರ್ಷ ವಯಸ್ಸಿನ ಅಪರಿಚಿತ ಗಂಡಸಿನ ಶವ ಪತ್ತೆಯಾಗಿರುತ್ತದೆ.ಮೃತದೇಹದ ಬಲಗೈನಲ್ಲಿ ಲಕ್ಷ್ಮಮ್ಮ ಎಂಬ ಹೆಸರು ಎಡಗೈನಲ್ಲಿ ಕಾಂತರಾಜು & ಮುಷ್ಟಿಯಲ್ಲಿ ಹೂ ಹಿಡಿದಿರುವ ಹಚ್ಚೆಯ ಗುರತು ಇರುತ್ತದೆ.ಈ ಗುರುತು ಚಹರೆಯ ಹೋಲಿಕೆಯುಳ್ಳ ವ್ಯಕ್ತಿಯ ಬಗ್ಗೆ ಯಾವುದಾದರು ಪೊಲೀಸ್ ಠಾಣೆಯಲ್ಲಿ
Read More