ನ್ಯಾಯಾಲಯದ ಆದೇಶ ಗೌರವಿಸೋಣ ಮಾತುಕತೆ ಮೂಲಕ ಬಗೆಹರಿಸಿಕೊಳ್ಳೋಣ : ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ*
ಮಂಡ್ಯ,ಸೆ12,Tv10 ಕನ್ನಡ ಬಲಿಜಿಗ ಸಮುದಾಯದ ಮುಖಂಡರು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡರ ವಿರುದ್ದ ಮಾಡಿದ್ದ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ಹಾಗೂ ವಿಡಿಯೋ ಸಂದೇಶದ ಮೂಲಕ ಮಾಹಿತಿ ನೀಡಿರುವ ಎಲ್.ಆರ್.ಶಿವರಾಮೇಗೌಡರು ಬಲಿಜ ಸಮುದಾಯದ ಎಲ್ಲಾ ಮುಖಂಡರು, ಪದಾಧಿಕಾರಿಗಳು ಹಾಗೂ ಸದಸ್ಯರರುಗಳ ಗಮನಕ್ಕೆ ವಾಸ್ತವಾಂಶವನ್ನ ತಿಳಿಸುತ್ತಿದ್ದೇನೆ ಎಂದು ಹೇಳಿದ್ದಾರೆ.ನಮ್ಮ ಸಂಸ್ಥೆಯಾದ ರಾಯಲ್ ಕಾನ್ ಕಾರ್ಡ್ ಎಜುಕೇಷನಲ್ ಟ್ರಸ್ಟ್ 2004 ರಲ್ಲಿ ಸ್ಥಾಪಿತವಾಗಿದ್ದು, ನಾವು ರಾಯಲ್ ಕಾನ್ ಕಾರ್ಡ್ ಇಂಟರ್ನ್ಯಾಷನಲ್
Read More