ಅಪರಿಚಿತ ವಾಹನ ಢಿಕ್ಕಿ ಚಿರತೆ ಮರಿ ಸಾವು…
ಅಪರಿಚಿತ ವಾಹನ ಢಿಕ್ಕಿ ಚಿರತೆ ಮರಿ ಸಾವು… ಟಿ.ನರಸೀಪುರ,ಸೆ27,Tv10 ಕನ್ನಡಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಚಿರತೆ ಮರಿ ಸಾವನ್ನಪ್ಪಿರುವ ಘಟನೆತಿ.ನರಸೀಪುರ ತಾಲ್ಲೂಕಿನ ಹಸುವಟ್ಟಿ ಗ್ರಾಮದ ಬಳಿ ನಡೆದಿದೆ.6 ತಿಂಗಳ ಹೆಣ್ಣು ಚಿರತೆ ಸಾವನ್ನಪ್ಪಿದೆ.ಹಲವು ದಿನಗಳಿಂದ ಸೋಸಲೆ ಗ್ರಾಮದ ಸುತ್ತಮುತ್ತ ಕಾಣಿಸಿಕೊಳ್ಳುತ್ತಿದ್ದ ಚಿರತೆ ಮರಿಯನ್ನ ಹಿಡುಯುವಂತೆಅರಣ್ಯ ಇಲಾಖೆಗೆ ಗ್ರಾಮಸ್ಥರು ಮನವಿ ಮಾಡಿದ್ದರು.ಅರಣ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಚಿರತೆ ಮರಿ ಸಾವನ್ನಪ್ಪಿದೆ ಎಂಬ ಆರೋಪ ಮಾಡಲಾಗಿದೆ.ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿ ಶಶಿಧರ್ ಭೇಟಿ
Read More