ಬರ್ಥ್ ಡೇ ದಿನವೇ ಉಪನ್ಯಾಸಕಿ ಡೆತ್ ನೋಟ್ ಬರೆದು ಸೂಸೈಡ್…
ಬರ್ಥ್ ಡೇ ದಿನವೇ ಉಪನ್ಯಾಸಕಿ ಡೆತ್ ನೋಟ್ ಬರೆದು ಸೂಸೈಡ್… ಚಾಮರಾಜನಗರ,ಆಗಸ್ಟ್9,Tv10 ಕನ್ನಡಹುಟ್ಟುಹಬ್ಬದ ದಿನವೇ ಉಪನ್ಯಾಸಕಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.ಯಳಂದೂರು ತಾಲೂಕಿನ ಅಂಬಳೆ ಗ್ರಾಮದ ಚಂದನಾ (26) ಮೃತ ದುರ್ದೈವಿ. ಚಾಮರಾಜನಗರದ ಜೆಎಸ್ ಎಸ್ ಮಹಿಳಾ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದ ಇವರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಹಾಸ್ಟೆಲ್ ವಾರ್ಡನ್ ಜೊತೆಯೇ ರೂಂನಲ್ಲಿದ್ದ ಚಂದನಾ,ಬೆಳಗ್ಗೆ ತಿಂಡಿ ತಿನ್ನಲು ನಿರಾಕರಿಸಿದ್ದರೆಂದು ಹೇಳಲಾಗಿದೆ. ನಂತರ ಸ್ವಲ್ಪ ಹೊತ್ತಿನಲ್ಲೇ ನೇಣಿಗೆ ಶರಣಾಗಿದ್ದಾರೆ.ಮಾನಸಿಕ ಒತ್ತಡದಿಂದ
Read More