ಮಲೈ ಮಹದೇಶ್ವರ ಸ್ವಾಮಿ ದೇವಸ್ಥಾನಕ್ಕೆ ಜಿಲ್ಲಾ ಉಸ್ತುವಾರಿ ಡಾ.ಹೆಚ್.ಸಿ.ಎಂ.ಭೇಟಿ…ಮಾದಪ್ಪನ ದರುಶನ ಪಡೆದ ಸಚಿವರು…
ಚಾಮರಾಜನಗರ,ಮಾ2,Tv10 ಕನ್ನಡ ಇಂದು ಮುಂಜಾನೆ ಮಹದೇಶ್ವರ ಬೆಟ್ಟದಲ್ಲಿ ಶ್ರೀ ಮಲೆ ಮಹದೇಶ್ವರ ಸ್ವಾಮಿಯ ದೇವಸ್ಥಾನಕ್ಕೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಹೆಚ್ ಸಿ ಮಹದೇವಪ್ಪ ಭೇಟಿ ನೀಡಿ ಮಾದಪ್ಪನ ದರುಶನ ಪಡೆದರು. ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಮತ್ತು ಪ್ರಾಧಿಕಾರದ ಉಪಾಧ್ಯಕ್ಷರಾದ ವೆಂಕಟೇಶ್, ಶಾಸಕರಗಳಾದ ಕೊಳ್ಳೇಗಾಲದ ಎ ಆರ್ ಕೃಷ್ಣಮೂರ್ತಿ ಶ್ರೀರಂಗಪಟ್ಟಣ ರಮೇಶ್ ಬಂಡಿ ಸಿದ್ದೇಗೌಡ ಮಾಜಿ ಶಾಸಕರಾದ ನರೇಂದ್ರ, ಮಹದೇಶ್ವರ ಬೆಟ್ಟದ ಕಾರ್ಯದರ್ಶಿಗಳಾದ ರಘು ರವರು ಸಾಥ್
Read More