ಖಾಸಗಿ ಫೋಟೋಗಳು ಹೇಳಿದ ಸತ್ಯ…ಲವ್ ಮಾಡಿದ ಹುಡುಗಿ ರಿವರ್ಸ್…ಭಗ್ನ ಪ್ರೇಮಿ ವಿರುದ್ದ FIR…ನಿಗೂಢ ಸ್ಥಳದಿಂದ ನ್ಯಾಯಕ್ಕಾಗಿ ಯುವಕನ ಮನವಿ…
ಬೀದರ್,ಜ30,Tv10 ಕನ್ನಡ ಸತ್ಯದ ವಿಚಾರಗಳನ್ನ ಮುಚ್ಚಿಡಲು ಸಾಧ್ಯವಿಲ್ಲ ಎಂಬ ವಿಚಾರ ಬೀದರ್ ಜಿಲ್ಲೆಯ ಹುಮನಾಬಾದ್ ನ ಈ ಯುವಕನ ಜೀವನದಲ್ಲಿ ನಡೆದಿದೆ.ಯುವಕನನ್ನ ವರಿಸುವುದಾಗಿ ನಂಬಿಸಿ ಆತನ ಜೊತೆ ದೈಹಿಕ ಸಂಪರ್ಕ ಬೆಳೆಸಿದ ಯುವತಿಯೊಬ್ಬಳು ಕೊನೆಗೆ ಆತನ ವಿರುದ್ದವೇ ತಿರುಗಿಬಿದ್ದು ಸುಳ್ಳು ಪ್ರಕರಣ ದಾಖಲಿಸಿ ಪ್ರೇಮಿ ಊರನ್ನೇ ಬಿಡುವಂತೆ ಮಾಡಿದೆ.ಇಬ್ಬರ ನಡುವೆ ನಡೆದ ಕೆಲವು ಘಟನೆಗಳ ಫೋಟೋ ಅಸಲಿಯತ್ತನ್ನ ಪ್ರದರ್ಶಿಸಿದೆ.ಯುವತಿ ನೀಡಿದ ಸುಳ್ಳು ಕಂಪ್ಲೇಟ್ ನಿಂದಾಗಿ ಯುವಕನ ಭವಿಷ್ಯ ಬರ್ಬಾತ್ ಆಗುವ
Read More