ಡೆವಿಲ್ ಸಿನಿಮಾ ಚಿತ್ರೀಕರಣ…ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಚಿತ್ರ…ನಾಡದೇವಿ ದರುಶನ ಪಡೆದ ಡಚ್ಚು…
ಮೈಸೂರು,ಮಾ12,Tv10 ಕನ್ನಡ ಇಂದಿನಿಂದ ಮೈಸೂರಿನಲ್ಲಿ ಮತ್ತೆ ದರ್ಶನ್ ಸಿನಿಮಾದ ಚಿತ್ರೀಕರಣ ಆರಂಭವಾಗಿದೆ.ಮೈಸೂರಿನ ನಜರಬಾದ್ ನಲ್ಲಿರುವ ಸರ್ಕಾರಿ ಅತಿಥಿ ಗೃಹದಲ್ಲಿ ಚಿತ್ರೀಕರಣ ಆರಂಭವಾಗಿದೆ.ಡೆವಿಲ್ ಚಿತ್ರದ ಶೂಟಿಂಗ್ ಗಾಗಿ ಡಿ ಬಾಸ್ ಸರ್ಕಾರಿ ಅತಿಥಿ ಗೃಹಕ್ಕೆ ಬಂದಿದ್ದಾರೆ.ಅತಿಥಿ ಗೃಹದ ಬಳಿ ಬೌನ್ಸರ್ಗಳನ್ನ ನಿಯೋಜಿಸಲಾಗಿದೆ.ಸಾರ್ವಜನಿಕರು ಸೇರಿದಂತೆ ಯಾರು ಒಳ ಹೋಗದಂತೆ ಭದ್ರತೆ ಒದಗಿಸಲಾಗಿದೆ.ಸಿನಿಮಾ ಶೂಟಿಂಗ್ನವರಿಗೆ ಮಾತ್ರ ಸರ್ಕಾರಿ ಅತಿಥಿ ಗೃಹಕ್ಕೆ ಪ್ರವೇಶ ಅವಕಾಶ ಕಲ್ಪಿಸಲಾಗಿದೆ.ಸರ್ಕಾರಿ ಅತಿಥಿ ಗೃಹದ ಮೂರು ದ್ವಾರದಲ್ಲೂ ಬೌನ್ಸರ್ಗಳನ್ನ ನಿಯೋಜಿಸಲಾಗಿದೆ.ಬಿಗಿ ಭದ್ರತೆಯಲ್ಲಿ
Read More