ಚಿನ್ನಕ್ಕಾಗಿ ಮಹಿಳೆ ಕೊಲೆ ..?ಬಟ್ಟೆ ವಾಶ್ ಗೆ ಬಂದ ಮಹಿಳೆ ಅನುಮಾನಾಸ್ಪದ ಸಾವು…
ಚಿನ್ನಕ್ಕಾಗಿ ಮಹಿಳೆ ಕೊಲೆ ..?ಬಟ್ಟೆ ವಾಶ್ ಗೆ ಬಂದ ಮಹಿಳೆ ಅನುಮಾನಾಸ್ಪದ ಸಾವು… ಮಂಡ್ಯ,ಡಿ28,Tv10 ಕನ್ನಡ ಬಟ್ಟೆ ತೊಳೆಯಲು ವರುಣಾ ನಾಲೆಗೆ ಬಂದ ಮಹಿಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ ಪಾಲಹಳ್ಳಿಯಲ್ಲಿ ನಡೆದಿದೆ. ಮಮತಾ (35) ಮೃತ ದುರ್ದೈವಿ.ಪಾಲಹಳ್ಳಿ ಗ್ರಾಮದ ಬಳಿ ಇರುವ ಕ್ಯೂಟ್ ರೆಸಾರ್ಟ್ ಬಳಿಯ ವರುಣ ನಾಲೆಗೆ ಬಂದಿದ್ದಾರೆ. ಕಾಲುವೆಯಲ್ಲಿ ಕೊಲೆಯಾಗಿ ಮೃತಪಟ್ಟಿರುವ ರೀತಿಯಲ್ಲಿ ಶವ ಪತ್ತೆ ಆಗಿದೆ.ಶವದ ಮೈಯಲ್ಲಿದ್ದ ಚಿನ್ನದ ಸರ,ತಾಳಿಸರ ಕಿವಿಯಲ್ಲಿದ್ದ ಓಲೆ
Read More