CAR ಮುಖ್ಯಪೇದೆ ಚೆನ್ನಕೇಶವ ಸಸ್ಪೆಂಡ್…ಶಿಕ್ಷಣ ತಜ್ಞರೊಬ್ಬರಿಗೆ ಅಧಿಕಾರದ ಆಮಿಷವೊಡ್ಡಿ ವಂಚನೆ ಹಿನ್ನಲೆ ಅಮಾನತು…
CAR ಮುಖ್ಯಪೇದೆ ಚೆನ್ನಕೇಶವ ಸಸ್ಪೆಂಡ್…ಶಿಕ್ಷಣ ತಜ್ಞರೊಬ್ಬರಿಗೆ ಅಧಿಕಾರದ ಆಮಿಷವೊಡ್ಡಿ ವಂಚನೆ ಹಿನ್ನಲೆ ಅಮಾನತು… ಮೈಸೂರು,ನ20,Tv10 ಕನ್ನಡ ಶಿಕ್ಷಣ ತಜ್ಞರೊಬ್ಬರಿಗೆ ಅಧಿಕಾರದ ಆಮಿಷವೊಡ್ಡಿ 7.45 ಲಕ್ಷ ವಂಚಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಗರ ಮೀಸಲು ಪಡೆ (CAR) ಮುಖ್ಯಪೇದೆ ಚೆನ್ನಕೇಶವ ರವರನ್ನ ಸಸ್ಪೆಂಡ್ ಮಾಡಲಾಗಿದೆ.ವಂಚನೆಗೆ ಒಳಗಾದ ವ್ಯಕ್ತಿ ಚೆನ್ನಕೇಶವ ಹಾಗೂ ಈತನ ಪತ್ನಿ ಸೇರಿದಂತೆ ಹಲವರ ಮೇಲೆ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.ಈ ಹಿನ್ನಲೆ ಇಲಾಖೆ ವತಿಯಿಂದ ಕ್ರಮ ಕೈಗೊಳ್ಳಲಾಗಿದೆ. ಅಕ್ಷರ
Read More