ವಿಶ್ವವಿಖ್ಯಾತ ದಸರಾ ಮಹೋತ್ಸವ…ಗಜಪಯಣಕ್ಕೆ ಕ್ಷಣಗಣನೆ…ಅಭಿಮನ್ಯು ನೇತೃತ್ವದ ತಂಡ ಸಜ್ಜು…
ವಿಶ್ವವಿಖ್ಯಾತ ದಸರಾ ಮಹೋತ್ಸವ…ಗಜಪಯಣಕ್ಕೆ ಕ್ಷಣಗಣನೆ…ಅಭಿಮನ್ಯು ನೇತೃತ್ವದ ತಂಡ ಸಜ್ಜು… ಮೈಸೂರು,ಆಗಸ್ಟ್7,Tv10 ಕನ್ನಡಸಾಂಸ್ಕೃತಿಕ ನಗರಿ ಮೈಸೂರು ದಸರಾ ಮಹೋತ್ಸವಕ್ಕೆ ಸಜ್ಜಾಗುತ್ತಿದೆ.ಎರಡು ವರ್ಷಗಳ ನಂತರ ವಿಜೃಂಬಣೆ ದಸರಾ ನೋಡುವ ಅವಕಾಶ ನಾಡಿನ ಜನರಿಗೆ ಬಂದಿದೆ.ಕೊರೊನಾ ಹಿನ್ನಲೆ ಕಳೆದ ಎರಡು ವರ್ಷ ಸರಳ ಸಂಪ್ರದಾಯಕ ದಸರಾ ಗೆ ಒತ್ತು ನೀಡಲಾಗಿತ್ತು.ಈ ಬಾರಿ ಅದ್ದೂರಿ ದಸರಾ ಆಚರಣೆ ನಡೆಯಲಿದೆ. ದಸರಾ ಮಹೋತ್ಸವದ ಮೊದಲ ಹಂತದ ಗಜಪಯಣಕ್ಕೆ ಕ್ಷಣಗಣನೆ ಆರಂಭವಾಗಿದೆ.ಅಭಿಮನ್ಯು ನೇತೃತ್ವದ 14 ಆನೆಗಳ ತಂಡ ದಸರಾ
Read More