ಜನತಾ ದರ್ಶನ:ಡಾ.ಹೆಚ್.ಸಿ.ಎಂ.ನೇತೃತ್ವದಲ್ಲಿ ಕಾರ್ಯಕ್ರಮ… ಅಹವಾಲುಗಳ ಸುರಿಮಳೆ…
ಮೈಸೂರು,ಸೆ25,Tv10 ಕನ್ನಡ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆಯಂತೆ ಮೈಸೂರಿನ ಜಿಲ್ಲಾಪಂಚಾಯ್ತಿ ಸಭಾಂಗಣದಲ್ಲಿ ಜನತಾ ದರ್ಶನ ನಡೆಯಿತು.ಪ್ರತಿತಿಂಗಳು ಜನತಾದರ್ಶನ ನಡೆಸುವಂತೆ ಮುಖ್ಯಮಂತ್ರಿಗಳು ನೀಡಿದ್ದ ಸೂಚನೆಯಂತ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಚ್ ಸಿ ಮಹದೇವಪ್ಪ ನೇತೃತ್ವದಲ್ಲಿ ಜನತಾದರ್ಶನ ನಡೆಯಿತು.ಜನತಾ ದರ್ಶನಕ್ಕೆ ಬಹುತೇಕ ಶಾಸಕರ ನಿರಾಸಕ್ತಿ ತೋರಿದರು.ಶಾಸಕರಾದ ತನ್ವೀರ್ ಸೇಠ್,ಹರೀಶ್ ಗೌಡ, ಶ್ರಿವತ್ಸ ಹೊರತುಪಡಿಸಿ ಉಳಿದ ಶಾಸಕರು ಗೈರಾಗಿದ್ದರು ಕಾಂಗ್ರೆಸ್ ಶಾಸಕರಾದ ಅನಿಲ್ ಚಿಕ್ಕಮಾದು, ರವಿಶಂಕರ್,ದರ್ಶನ್ ಧ್ರುವನಾರಾಯಣ್,ಜೆಡಿಎಸ್‌ನ ಜಿ ಟಿ ದೇವೇಗೌಡ ಜಿ ಡಿ
Read More