ಎನ್.ಆರ್.ಎಸಿಪಿ ಸ್ಕ್ವಾಡ್ ಪೊಲೀಸರ ಕಾರ್ಯಾಚರಣೆ…ಚಿನ್ನಾಭರಣ,ಬೈಕ್ ಕಳುವು ಆರೋಪಿಗಳ ಬಂಧನ…
ಎನ್.ಆರ್.ಎಸಿಪಿ ಸ್ಕ್ವಾಡ್ ಪೊಲೀಸರ ಕಾರ್ಯಾಚರಣೆ…ಚಿನ್ನಾಭರಣ,ಬೈಕ್ ಕಳುವು ಆರೋಪಿಗಳ ಬಂಧನ… ಮೈಸೂರು,ಆಗಸ್ಟ್6,Tv10 ಕನ್ನಡಮೈಸೂರಿನ ನರಸಿಂಹರಾಜ ವಿಭಾಗದ ಎಸಿಪಿ ಸ್ಕ್ವಾಡ್ ಹಾಗೂ ಎನ್.ಆರ್.ಠಾಣೆ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮೂವರು ಚಿನ್ನಾಭರಣ ಹಾಗೂ ಬೈಕ್ ಕಳುವು ಮಾಡಿದ ಆರೋಪಿಗಳನ್ನ ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬಂಧಿತರಿಂದ 5 ಲಕ್ಷ ಮೌಲ್ಯದ ಚಿನ್ನಾಭರಣ,1.5 ಲಕ್ಷ ಮೌಲ್ಯದ ಮೂರು ಬೈಕ್ ಗಳನ್ನ ವಶಪಡಿಸಿಕೊಳ್ಳಲಾಗಿದೆ.ಓರ್ವ ಆರೋಪಿಯನ್ನ ಸೆರೆ ಹಿಡಿದು ವಿಚಾರಣೆಗೆ ಒಳಪಡಿಸಿದಾಗ ತನ್ನ ಇಬ್ಬರು ಸಹಚರರ ಜೊತೆ ಸೇರಿ ಕೃತ್ಯವೆಸಗಿರುವುದು ಬೆಳಕಿಗೆ
Read More