ನಂಜನಗೂಡಿನಲ್ಲಿ ಮಾರಾಮಾರಿ…ಮಾರಕಾಸ್ತ್ರಗಳಿಂದ ಹೊಡೆದಾಟ…ಕ್ಷುಲ್ಲಕ ವಿಚಾರಕ್ಕೆ ಹೊಡಿಬಡಿ…5 ಮಂದಿ ಆಸ್ಪತ್ರೆಗೆ ದಾಖಲು…
ನಂಜನಗೂಡಿನಲ್ಲಿ ಮಾರಾಮಾರಿ…ಮಾರಕಾಸ್ತ್ರಗಳಿಂದ ಹೊಡೆದಾಟ…ಕ್ಷುಲ್ಲಕ ವಿಚಾರಕ್ಕೆ ಹೊಡಿಬಡಿ…5 ಮಂದಿ ಆಸ್ಪತ್ರೆಗೆ ದಾಖಲು… ನಂಜನಗೂಡು,ಏ3,Tv10 ಕನ್ನಡ ಕ್ಷುಲ್ಲಕ ವಿಚಾರಕ್ಕೆ ನಂಜನಗೂಡಿನಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ.ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಪರಿಣಾಮ 5 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ನಂಜನಗೂಡು ನಗರದ ನೀಲಕಂಠನಗರ ಬಡಾವಣೆಯಲ್ಲಿ ಘಟನ ನಡೆದಿದೆ. ಬಡಾವಣೆಯ ಚಾಂದ್ ಸಾಬ್ ಎಂಬುವರ ಮನೆಯ ಮುಂಭಾಗದಲ್ಲಿ ಮಾರಾಮಾರಿ ನಡೆದಿದೆ.ಕಾರ್ ಪಾರ್ಕಿಂಗ್ ಮಾಡುವ ವಿಚಾರವಾಗಿ ಪ್ರಾರಂಭವಾದ ಗಲಾಟೆ ಹೊಡೆದಾಟಕ್ಕೆ ಇಳಿದಿದೆ.ಸದ್ದಾಂ ಮತ್ತು ಖುದ್ದುಸ್ ಎಂಬುವರ ನಡುವೆ ಕಾರು
Read More