ಸೇವಾಶ್ರಮ ಮಕ್ಕಳ ಜೊತೆ ನಟವಸಿಷ್ಠ ಸಿಂಹ ಹುಟ್ಟುಹಬ್ಬ ಆಚರಣೆ…
ಮೈಸೂರು,ಅ21,Tv10 ಕನ್ನಡ ನಟ ವಸಿಷ್ಠಸಿಂಹ ರವರು ತಮ್ಮ ಹುಟ್ಟುಹಬ್ಬವನ್ನ ಮೈಸೂರಿನ ವಿಜಯನಗರದಲ್ಲಿರುವಸವಿ ನೆನಪು ಫೌಂಡೇಶನ್ ಸೇವಾಶ್ರಮ ದಲ್ಲಿನ ಮಕ್ಕಳ ಜೊತೆ ಆಚರಿಸಿಕೊಂಡರು. ವಸಿಷ್ಠ ಸಿಂಹ ಸ್ನೇಹ ಬಳಗದ ಸದಸ್ಯರು ಕೇಕ್ ಕಟ್ ಮಾಡಿ ನಂತರ ಮಕ್ಕಳಿಗೆ ಉಪಹಾರ ನೀಡಿ ಸರಳವಾಗಿ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.ವಸಿಷ್ಠ ಸಿಂಹ ಸ್ನೇಹ ಬಳಗದ ಅಧ್ಯಕ್ಷ ಬೈರತಿ ಲಿಂಗರಾಜುಮೈಸೂರು ಕಲಾವಿದರ ತವರೂರು ಕಂಚಿನ ಕಂಠದ ಗಾಯಕ ವಶಿಷ್ಟ ಸಿಂಹ ರವರು ಮೈಸೂರಿನವರು ಎನ್ನುವುದು ನಮಗೆ ಹೆಮ್ಮೆಯ
Read More