ಮೈಸೂರು:ಮೈಮೇಲೆ ಬರುತ್ತಿದ್ದ ದೆವ್ವದ ಕಾಟಕ್ಕೆ ಬೇಸತ್ತು ಯುವಕ ಆತ್ಮಹತ್ಯೆ…
ಮೈಸೂರು,ಮಾ6,Tv10 ಕನ್ನಡ ಮೈಮೇಲೆ ಬರುತ್ತಿದ್ದ ದೆವ್ವದ ಕಾಟಕ್ಕೆ ಬೇಸತ್ತ ಯುವಕನೊಬ್ಬ ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಕುವೆಂಪುನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಮಾರ್ಬಳ್ಳಿ ಗ್ರಾಮದ ಋಷಭೇಂದ್ರ (21) ಮೃತ ದುರ್ದೈವಿ.ಪಿಯುಸಿ ಓದಿದ್ದ ಋಷಭೇಂದ್ರ ಗೆ ಕಳೆದ ನಾಲ್ಕು ವರ್ಷದಿಂದ ಮೈಮೇಲೆ ಗಾಳಿ ಆವರಿಸುತ್ತಿದೆ ಎಂದು ನಂಬಿ ಕಿರುಕುಳ ಅನುಭವಿಸುತ್ತಿದ್ದ.ಈ ಬಗ್ಗೆ ಹೆತ್ತವರು ಮನೋವೈದ್ಯರನ್ನ ಸಂಪರ್ಕಿಸಿ ಚಿಕಿತ್ಸೆ ಕೊಡಿಸಿದ್ದರು.ಹೀಗಿದ್ದೂ ಮಾನಸಿಕವಾಗಿ ಋಷಭೇಂದ್ರ ಹೊರಬಂದಿರಲಿಲ್ಲ.ನಿನ್ನೆ ಮಾರ್ಬಳ್ಳಿಯಿಂದ ದೂರ ಗ್ರಾಮದಲ್ಲಿರುವ ಅಜ್ಜಿ ಮನೆಗೆ ತೆರಳುವುದಾಗಿ
Read More