ರಾಜಾ ಕಾಲುವೆ ಮೇಲೆ ಬಂಬೂ ಬಿರಿಯಾನಿ ಹೋಟೆಲ್ ಡೆಮಾಲಿಷ್…Tv10 ಇಂಪ್ಯಾಕ್ಟ್….
ಮೈಸೂರು,ಡಿ6,Tv10 ಕನ್ನಡ ರಾಜಾಕಾಲುವೆ ಮೇಲೆ ತಲೆ ಎತ್ತಿ ನಿಂತಿದ್ದ ಬಂಬೂ ಬಿರಿಯಾನಿ ಹೋಟೆಲ್ ಡೆಮಾಲಿಷ್ ಆಗಿದೆ.Tv10 ಕನ್ನಡ ವಾಹಿನಿಯಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ಎಚ್ಚೆತ್ತ ಅಧಿಕಾರಿಗಳು ಜೆಸಿಬಿ ತಂದು ತೆರುವುಗೊಳಿಸಿದ್ದಾರೆ.ಇದು Tv10 ವರದಿ ಫಲಶೃತಿಯಾಗಿದೆ. ಮೈಸೂರಿನ ಗೋಕುಲಂ ಬಡಾವಣೆ ವಾರ್ಡ್ ನಂ 6 ನಿರ್ಮಲಾ ಕಾನ್ವೆಂಟ್ ಬಳಿ ಹಾದು ಹೋಗಿರುವ ರಾಜಾ ಕಾಲುವೆ ಮೇಲೆ ಬಂಬೂ ಬಿರಿಯಾನಿ ಹೋಟೆಲ್ ನಿರ್ಮಾಣವಾಗಿದ್ದು ಶೀಘ್ರದಲ್ಲೇ ಪ್ರಾರಂಭಕ್ಕೆ ಸಜ್ಜಾಗಿತ್ತು.ದುರಂತವೆಂದರೆ ರಾಜಾ ಕಾಲುವೆ ಮೇಲೆ ಹೋಟೆಲ್ ನಿರ್ಮಾಣವಾಗಿದ್ದರೂ
Read More