ಆಷಾಢ ಮಾಸ…ನಾಲ್ಕು ಶುಕ್ರವಾರಗಳು ನಾಡದೇವಿಗೆ ವಿಶೇಷ ಮಹಾಲಕ್ಷ್ಮಿ ಅಲಂಕಾರ…ಪ್ರಧಾನ ಅರ್ಚಕ ಶಶಿಶೇಕರ್ ಧೀಕ್ಷಿತ್…
ಮೈಸೂರು,ಜೂ24,Tv10 ಕನ್ನಡ ಆಷಾಢ ಶುಕ್ರವಾರ ಸಂಭ್ರಮಕ್ಕೆ ದಿನಗಣನೆ ಆರಂಭವಾಗಿದೆ.ಆಷಾಢ ಶುಕ್ರವಾರದಂದು ನಾಡದೇವಿಯ ದರುಶನಕ್ಕೆ ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ.ನಾಲ್ಕು ಶುಕ್ರವಾರಗಳು ಹಾಗೂ ವರ್ಧಂತಿ ಮಹೋತ್ಸವದ ಪೂಜೆಗಳ ಬಗ್ಗೆ ಪ್ರಧಾನ ಅರ್ಚಕರಾದ ಶಶಿಶೇಖರ್ ಧೀಕ್ಷಿತ್ ಮಾಹಿತಿ ನೀಡಿದ್ದಾರೆ.ನಾಲ್ಕು ಶುಕ್ರವಾರಗಳು ನಾಡದೇವಿ ಚಾಮುಂಡೇಶ್ವರಿ ವಿಶೇಷವಾಗಿ ಮಹಾಲಕ್ಷ್ಮಿ ಅಲಂಕಾರದಲ್ಲಿ ಕಂಗೊಳಿಸಲಿದ್ದಾಳೆ.ವರ್ಧಂತಿ ದಿನದಂದು ಚಾಮುಂಡೇಶ್ವರಿ ಅಲಂಕಾರದಲ್ಲೇ ದರುಶನ ನೀಡಲಿದ್ದಾಳೆ.ಅಲ್ಲದೆ ಪೂಜಾ ಕೈಂಕರ್ಯಗಳ ಮಾಹಿತಿಯನ್ನ ಶಶಿಶೇಖರ್ ಧೀಕ್ಷಿತ್ ನೀಡಿದ್ದಾರೆ…
Read More