ಗಣಪತಿ ಆಶ್ರಮದಲ್ಲಿ ಹನುಮಜಯಂತಿ ಸಂಭ್ರಮ…ಕಾರ್ಯಸಿದ್ದಿ ಹನುಮಂತನಿಗೆ ವಜ್ರಾಲಂಕಾರ…
ಗಣಪತಿ ಆಶ್ರಮದಲ್ಲಿ ಹನುಮಜಯಂತಿ ಸಂಭ್ರಮ…ಕಾರ್ಯಸಿದ್ದಿ ಹನುಮಂತನಿಗೆ ವಜ್ರಾಲಂಕಾರ… ಮೈಸೂರು,ಏ2,Tv10 ಕನ್ನಡ ಗಣಪತಿ ಆಶ್ರಮದಲ್ಲಿ ಹನುಮಜಯಂತಿ ಆಚರಣೆ ಸಂಭ್ರಮದಿಂದ ನೆರವೇರಿತು. ಮೈಸೂರು: ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಕಾರ್ಯಸಿದ್ದಿ ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ ಚೈತ್ರ ಶುದ್ಧ ಹುಣ್ಣಿಮೆ ಅಂಗವಾಗಿ ಹನುಮಜಯಂತಿಯನ್ನು ಸಡಗರ-ಸಂಭ್ರಮದಿಂದ ಆಚರಿಸಲಾಯಿತು.ವರ್ಷದಲ್ಲಿ 6 ಬಾರಿ ಆಶ್ರಮದಲ್ಲಿ ಹನುಮಜಯಂತಿ ಆಚರಿಸಲಾಗುತ್ತದೆ.ಚೈತ್ರ ಪೂರ್ಣಿಮೆ ಅಂಗವಾಗಿ ಆಚರಿಸಿದ ಹನುಮಜಯಂತಿಯಲ್ಲಿ ಭಾಗವಹಿಸಿದ ಭಕ್ತರು ಪುನೀತರಾದರು. ಆಶ್ರಮದ ಕಿರಿಯ ಪೀಠಾಧಿಪತಿಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರ
Read More