ಎನ್. ಡಿ.ಎ.ಮೈತ್ರಿ ಕೂಟಕ್ಕೆ ಜೆಡಿಎಸ್ ಸೇರ್ಪಡೆ…ಮುಕ್ತವಾಗಿ ಸ್ವಾಗತಿಸಿದ ಜಿಟಿಡಿ…
ಮೈಸೂರು,ಸೆ23,Tv10 ಕನ್ನಡ ಎನ್ಡಿಎ ಮೈತ್ರಿಕೂಟಕ್ಕೆ ಜಾ.ದಳ ಸೇರ್ಪಡೆ ವಿಚಾರಕ್ಕೆ ಸಂಭಂಧಿಸಿದಂತೆ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಪ್ರತಿಕ್ರಿಯಿಸಿ ಮುಕ್ತವಾಗಿ ಸ್ವಾಗತಿಸಿದ್ದಾರೆ.ಇದು ಎರಡು ಪಕ್ಷಗಳಿಗೂ ಶಕ್ತಿ ತರಲಿದೆ.ರಾಜ್ಯ ಮತ್ತು ದೇಶದ ಹಿತದೃಷ್ಟಿಯಿಂದ ಎನ್ ಡಿಎ ಮೈತ್ರಿಕೂಟಕ್ಕೆ ಜಾ.ದಳ ಸೇರ್ಪಡೆ ಒಳ್ಳೆಯ ತೀರ್ಮಾನವಾಗಿದೆ.ಪ್ರಧಾನಿ ಮೋದಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ದೇಶ ರಾಜ್ಯದ ಹಿತಾಸಕ್ತಿಯಿಂದ ತೀರ್ಮಾನ ತೆಗೆದುಕೊಂಡಿರುವುದುಒಳ್ಳೆಯ ತೀರ್ಮಾನವಾಗಿದೆ.ಕರ್ನಾಟಕದಲ್ಲಿ ಈ ಎರಡೂ ಪಕ್ಷಗಳ ಮೈತ್ರಿಯಿಂದ ಮುಂದಿನ
Read More