TV10 Kannada Exclusive

ಭಾರತೀಯ ಜನತಾ ಪಾರ್ಟಿ, ಅಲ್ಪಸಂಖ್ಯಾತ ಮೋರ್ಚಾ, ಮೈಸೂರು ನಗರ ಜಿಲ್ಲೆಯ ಉಪಾಧ್ಯಕ್ಷರಾಗಿ ಮೈಸೂರು ನಗರದ ಮುಸ್ಲಿಂ ಮುಖಂಡರು ಹಾಗೂ ವಾಣಿಜ್ಯೋದ್ಯಮಿಯು

ಭಾರತೀಯ ಜನತಾ ಪಾರ್ಟಿ, ಅಲ್ಪಸಂಖ್ಯಾತ ಮೋರ್ಚಾ, ಮೈಸೂರು ನಗರ ಜಿಲ್ಲೆಯ ಉಪಾಧ್ಯಕ್ಷರಾಗಿ ಮೈಸೂರು ನಗರದ ಮುಸ್ಲಿಂ ಮುಖಂಡರು ಹಾಗೂ ವಾಣಿಜ್ಯೋದ್ಯಮಿಯು ಆದ ಶ್ರೀ ಮೀರ್ ಸಲಹುದ್ದೀನ್ ಅಲಿಯಾಸ್ ಆಬಿದ್ ಶಬ್ನಂ ರವರನ್ನು ನೇಮಕ ಮಾಡಿ ನಗರ ಅಧ್ಯಕ್ಷರಾದ ಶ್ರೀ ಕಲೀಮ್ ಪಾಷರವರು ಆದೇಶ ನೀಡಿರುತ್ತಾರೆ.ಸದರಿ ಆದೇಶ ಪತ್ರವನ್ನು ಚಾಮರಾಜ ಕ್ಷೇತ್ರದ ಶಾಸಕರಾದ ಶ್ರೀ ನಾಗೇಂದ್ರ ರವರು ನೀಡುವ ಸಂದರ್ಭದಲ್ಲಿ ಚಾಮರಾಜ ಕ್ಷೇತ್ರದ ಅಧ್ಯಕ್ಷರಾದ ಶ್ರೀ ಸೋಮಶೇಖರ್ ರಾಜುರವರು, ಅಲ್ಪಸಂಖ್ಯಾತ ಮೋರ್ಚಾದ
Read More

ತ್ರಿಪುರ ಭೈರವಿ ಮಠದಲ್ಲಿ ಅಖಂಡ ಭಾರತಕ್ಕಾಗಿ ಒಂದು ದೀಪ ಕಾರ್ಯಕ್ರಮ… ವೀರಸಾವರ್ಕರ್ ಯುವ ಬಳಗದಿಂದ ಆಚರಣೆ…

ತ್ರಿಪುರ ಭೈರವಿ ಮಠದಲ್ಲಿ ಅಖಂಡ ಭಾರತಕ್ಕಾಗಿ ಒಂದು ದೀಪ ಕಾರ್ಯಕ್ರಮ… ವೀರಸಾವರ್ಕರ್ ಯುವ ಬಳಗದಿಂದ ಆಚರಣೆ… ಮೈಸೂರು,ಅ25,Tv10 ಕನ್ನಡಡಿ.ದೇವರಾಜ ಅರಸು ರಸ್ತೆಯ ತ್ರಿಪುರಭೈರವಿ ಮಠದ ಆವರಣದಲ್ಲಿ ವೀರಸಾವರ್ಕರ್ ಯುವ ಬಳಗದ ವತಿಯಿಂದ ಅಖಂಡ ಭಾರತಕ್ಕೆ ಒಂದು ದೀಪ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಮಯನ್ಮಾರ್, ಥಾಯ್ಲಾಂಡ್, ಕಾಂಬೋಡಿಯಾ, ವಿಯೆಟ್ನಾಂ, ಇಂಡೋನೇಷಿಯಾ, ಶ್ರೀಲಂಕಾ, ಮಾಲ್ಡೀವ್ಸ್ ಸೇರಿದಂತೆ ಅನೇಕ ದೇಶಗಳಲ್ಲಿ ಹಿಂದೂಸ್ಥಾನದ ಸಂಸ್ಕೃತಿಯು ನೆಲೆಸಿತ್ತು.ಕಾಲಾಂತರದಲ್ಲಿ ಬದಲಾವಣೆಗಳಾಗಿ ವಿವಿಧ ದೇಶಗಳಾಗಿ ಗಡಿ
Read More

ದೇವಸ್ಥಾನಕ್ಕೆ ನೋ ಎಂಟ್ರಿ…ಅಸ್ಪೃಶ್ಯತೆ ಆಚರಣೆ ಹಿನ್ನಲೆ…ನಿವೃತ್ತ ಶಿಕ್ಷಕ ಸೇರಿದಂತೆ 8 ಮಂದಿ ವಿರುದ್ದ ಅಟ್ರಾಸಿಟಿ ಕೇಸ್…

ದೇವಸ್ಥಾನಕ್ಕೆ ನೋ ಎಂಟ್ರಿ…ಅಸ್ಪೃಶ್ಯತೆ ಆಚರಣೆ ಹಿನ್ನಲೆ…ನಿವೃತ್ತ ಶಿಕ್ಷಕ ಸೇರಿದಂತೆ 8 ಮಂದಿ ವಿರುದ್ದ ಅಟ್ರಾಸಿಟಿ ಕೇಸ್… ಪಿರಿಯಾಪಟ್ಟಣ,ನ7,Tv10 ಕನ್ನಡ21 ನೇ ಶತಮಾನದ ರಾಕೆಟ್ ಯುಗದಲ್ಲಿ ಇದ್ದರೂ ಅಸ್ಪೃಶ್ಯತೆ ಆಚರಣೆ ಪಿಡುಗು ನಿಂತಿಲ್ಲ.ದಲಿತರ ಮೇಲೆ ನಿರಂತರ ದಬ್ಬಾಳಿಕೆ ಮುಂದುವರೆಯುತ್ತಲೇ ಇದೆ.ದೇವಸ್ಥಾನದಲ್ಲಿ ಪೂಜೆ ಮಾಡಲು ತೆರಳಿದ ದಲಿತ ವ್ಯಕ್ತಿಯನ್ನ ಪ್ರವೇಶಿಸದಂತೆ ತಡೆದು ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿದ ಪ್ರಕರಣವೊಂದು ಪಿರಿಯಾಪಟ್ಟಣ ತಾಲೂಕಿನ ಬೆಕ್ಕರೆ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.ಸಂಪ್ರದಾಯದಂತೆ ಪೂಜೆ
Read More

ಯದಯವೀರ್ ಭೇಟಿ ಮಾಡಿದ ಸಚಿವ ಮಾಧುಸ್ವಾಮಿ… ಬೋರನ ಕಣಿವೆ ಜಲಾಶಯಕ್ಕೆ ಬಾಗಿನ ಸಮರ್ಪಣೆ ಕಾರ್ಯಕ್ರಮಕ್ಕೆ ಆಹ್ವಾನ…

ಯದಯವೀರ್ ಭೇಟಿ ಮಾಡಿದ ಸಚಿವ ಮಾಧುಸ್ವಾಮಿ… ಬೋರನ ಕಣಿವೆ ಜಲಾಶಯಕ್ಕೆ ಬಾಗಿನ ಸಮರ್ಪಣೆ ಕಾರ್ಯಕ್ರಮಕ್ಕೆ ಆಹ್ವಾನ… ಮೈಸೂರು,ನ6,Tv10 ಕನ್ನಡಕಾನೂನು ಹಾಗೂ ಸಣ್ಣ ನೀರಾವರಿ ಸಚಿವರಾದ ಮಾಧುಸ್ವಾಮಿ ಅವರು ಇಂದು ಅರಮನೆಯಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಭೇಟಿ ಮಾಡಿದರು. ಸಚಿವರ ಮಗಳ ಮದುವೆಗೆ ಆಹ್ವಾನ ನೀಡಿದರು.ಇದೇ ವೇಳೆ ಚಿಕ್ಕನಾಯನಹಳ್ಳಿಯಲ್ಲಿರುವ ಬೋರನ ಕಣಿವೆ ಜಲಾಶಯಕ್ಕೆ ಬಾಗಿನ ಅರ್ಪಿಸಲು ಆಗಮಿಸುವಂತೆ ಸಚಿವರು ಆಹ್ವಾನಿಸಿದರು…
Read More

ಎತ್ತಿನಗಾಡಿಯಲ್ಲಿ ಮಾಹಿತಿ ಹಕ್ಕು ದಾಖಲೆ ಕೊಂಡೊಯ್ದ RTI ಕಾರ್ಯಕರ್ತ…ಡೋಲು ಹೊಡೆದು ಸಂಭ್ರಮ…

ಎತ್ತಿನಗಾಡಿಯಲ್ಲಿ ಮಾಹಿತಿ ಹಕ್ಕು ದಾಖಲೆ ಕೊಂಡೊಯ್ದ RTI ಕಾರ್ಯಕರ್ತ…ಡೋಲು ಹೊಡೆದು ಸಂಭ್ರಮ… Tv10 ಕನ್ನಡಮಾಹಿತಿ ಹಕ್ಕಿನಲ್ಲಿ ದೊರೆತ ದಾಖಲೆಗಳನ್ನ ಆರ್.ಟಿ.ಐ.ಕಾರ್ಯಕರ್ತನೊಬ್ಬ ಸಂಭ್ರಮದಿಂದ ಡೋಲು ಹೊಡೆಯುತ್ತಾ ಎತ್ತಿನಗಾಡಿಯಲ್ಲಿ ಕೊಂಡೊಯ್ದ ಘಟನೆ ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಬೈರಾಡ್ ನಗರದಲ್ಲಿ ನಡೆದಿದೆ.ಮಖಾನ್ ಧಡಕ್ ಎಂಬಾತ ಹೀಗೆ ಸಂಭ್ರಮಿಸಿದ್ದಾನೆ.ಪ್ರಧಾನ ಮಂತ್ರಿ ಆವಾಜ್ ಯೋಜನೆಗೆ ಸಂಭಂಧಿಸಿದಂತೆ ಅಲ್ಲಿನ ಜಿಲ್ಲಾಡಳಿತಕ್ಕೆ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ.ಮಾಹಿತಿಯ ದಾಖಲೆ ಒದಗಿಸಲು 25 ಸಾವಿರ ಪ ಶುಲ್ಕ ಪಾವತಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.ಸ್ನೇಹಿತರ
Read More

ಜನಪ್ರತಿನಿಧಿಗಳಿಗೆ ಶೇಮ್…ಶೇಮ್…ಸ್ವಂತ ಖರ್ಚಿನಲ್ಲಿ ರಸ್ತೆಗುಂಡಿಗಳನ್ನ ಮುಚ್ಚಿದ ಸಾರ್ವಜನಿಕರು…

ಜನಪ್ರತಿನಿಧಿಗಳಿಗೆ ಶೇಮ್…ಶೇಮ್…ಸ್ವಂತ ಖರ್ಚಿನಲ್ಲಿ ರಸ್ತೆಗುಂಡಿಗಳನ್ನ ಮುಚ್ಚಿದ ಸಾರ್ವಜನಿಕರು… ಮೈಸೂರು,ನ6,Tv10 ಕನ್ನಡಗುಂಡಿಗಳಿಂದ ರಸ್ತೆ ಅಪಘಾತಗಳನ್ನ ಕಣ್ಣಾರೆ ಕಂಡ ಸಾರ್ವಜನಿಕರು ಸ್ವಂತ ಖರ್ಚಿನಲ್ಲಿ ಹಳ್ಳಗಳನ್ನ ಮುಚ್ಚಿದ್ದಾರೆ.ಮೈಸೂರು-ಹುಣಸೂರು ರಸ್ತೆಯ ಬಿಳಿಕೆರೆ ಬಳಿ ಇಂತಹ ಬೆಳವಣಿಗೆ ನಡೆದಿದೆ.ಅಕ್ಕಪಕ್ಕದಲ್ಲಿದ್ದ ಮಳಿಗೆ ಮಾಲೀಕರು,ಆಟೋ ಚಾಲಕರು,ಸಾರ್ವಜನಿಕರು ಸೇರಿ ಹಣ ಸಂಗ್ರಹಿಸಿ ಮರಳು,ಜೆಲ್ಲಿ ತಂದು ಗುಂಡಿಗಳನ್ನ ಮುಚ್ಚುವ ಮೂಲಕ ಜನಪ್ರತಿನಿಧಿಗಳ ಕಣ್ಣು ತೆರೆಸುವ ಪ್ರಯತ್ನ ಮಾಡಿದ್ದಾರೆ.ಹಳ್ಳಗಳಿಂದ ತುಂಬಿದ ರಸ್ತೆಯಿಂದಾಗಿ ಆಗಾಗ ಈ ಸ್ಥಳದಲ್ಲಿ ಅಪಘಾತಗಳಾಗುತ್ತಿವೆ.ಸಾವು ನೋವುಗಳು ಸಂಭವಿಸುತ್ತಿವೆ.ರಸ್ತೆ ದುರಸ್ಥಿಗಾಗಿ ಸ್ಥಳೀಯರು ಜನಪ್ರತಿನಿಧಿಗಳು
Read More

ಅಸ್ವಸ್ಥ ಅಪರಿಚಿತ ವೃದ್ದನ ನೆರವಿಗೆ ಬಂದ ಸಾರ್ವಜನಿಕರು…ವಾರಸುದಾರರಿಗಾಗಿ ಪೊಲೀಸರ ಹುಡುಕಾಟ…

ಅಸ್ವಸ್ಥ ಅಪರಿಚಿತ ವೃದ್ದನ ನೆರವಿಗೆ ಬಂದ ಸಾರ್ವಜನಿಕರು…ವಾರಸುದಾರರಿಗಾಗಿ ಪೊಲೀಸರ ಹುಡುಕಾಟ… ಕೆ.ಆರ್.ಎಸ್.ನ6,Tv10 ಕನ್ನಡ ಅಸ್ವಸ್ಥನಾಗಿ ರಸ್ತೆ ಬದಿಯಲ್ಲಿ ಮಲಗಿದ್ದ ವೃದ್ದನನ್ನ ಆಸ್ಪತ್ರೆಗೆ ದಾಖಲು ಮಾಡುವ ಮೂಲಕ ಸಾರ್ವಜನಿಕರು ಮಾನವೀಯತೆ ಮೆರೆದ ಘಟನೆ ಕೆ.ಆರ್.ಎಸ್.ನಲ್ಲಿ ನಡೆದಿದೆ.ಸುಮಾರು 60 ರಿಂದ 65 ವರ್ಷ ವಯಸ್ಸಿನ ಅಪರಿಚಿತ ವೃದ್ದ ಬಲಮುರಿ ದೇವಸ್ಥಾನದ ಬಳಿ ಅಸ್ವಸ್ಥರಾಗಿ ಕಂಡು ಬಂದಿದ್ದಾರೆ.ಕೆಲವು ಸಾರ್ವಜನಿಕರು ವೃದ್ದನ ನೆರವಿಗೆ ಬಂದು ಆಂಬ್ಯುಲೆನ್ಸ್ ಮೂಲಕ ಕೆ.ಆರ್.ಆಸ್ಪತ್ರೆಗೆ ರವಾನಿಸಿದ್ದಾರೆ.ವೃದ್ದ ವಿವರ ಲಭ್ಯವಾಗಿಲ್ಲ.ಕೆ.ಆರ್.ಎಸ್.ಠಾಣೆ ಪೊಲೀಸರು ವೃದ್ದನ
Read More

ಆದಿವಾಸಿ ವೇಷ ಧರಿಸಿ ಪ್ರತಿಭಟಿಸಿದ ರೈತರು…ಕಬ್ಬಿನ ಬೆಲೆ ದರ ನಿಗದಿಗಾಗಿ ಅನ್ನದಾತರ ಹೋರಾಟ…

ಆದಿವಾಸಿ ವೇಷ ಧರಿಸಿ ಪ್ರತಿಭಟಿಸಿದ ರೈತರು…ಕಬ್ಬಿನ ಬೆಲೆ ದರ ನಿಗದಿಗಾಗಿ ಅನ್ನದಾತರ ಹೋರಾಟ… ಮೈಸೂರು,ನ4,Tv10 ಕನ್ನಡಕಬ್ಬಿನ ಬೆಲೆ ನಿಗದಿಗಾಗಿ ರೈತರು ಇಂದು ವಿನೂತನ ಪ್ರತಿಭಟನೆ ನಡೆಸಿದರು.ಜಿಲ್ಲಾಧಿಕಾರಿ ಕಚೇರಿ ಮುಂದೆ ಐದನೇ ದಿನಕ್ಕೆ ಮುಂದುವರಿದ ಧರಣಿಯಲ್ಲಿ ಆದುವಾದಿ ವೇಷ ಧರಿಸಿ ಸರ್ಕಾರದ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು.ನಾವು ಕಾಡು ಮನುಷ್ಯರಲ್ಲ ಎಂಬ ಸಂದೇಶ ರವಾನಿಸಿದರು.ಕಬ್ಬಿನ ಎಫ್ ಆರ್ ಪಿ ಪುನರ್ ಪರಿಶೀಲನೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕಳೆದ ಐದು
Read More

ವಸ್ತುಪ್ರದರ್ಶನ ಪಾರ್ಕಿಂಗ್ ನಲ್ಲಿ ಹಗಲು ದರೋಡೆ…ದುಪ್ಪಟ್ಟು ಶುಲ್ಕ ವಸೂಲಿ…ಕಣ್ಮುಚ್ಚಿ ಕುಳಿತ ಅಧಿಕಾರಿಗಳು…

ವಸ್ತುಪ್ರದರ್ಶನ ಪಾರ್ಕಿಂಗ್ ನಲ್ಲಿ ಹಗಲು ದರೋಡೆ…ದುಪ್ಪಟ್ಟು ಶುಲ್ಕ ವಸೂಲಿ…ಕಣ್ಮುಚ್ಚಿ ಕುಳಿತ ಅಧಿಕಾರಿಗಳು… ಮೈಸೂರು,ನ4,Tv10 ಕನ್ನಡದಸರಾ ವಸ್ತುಪ್ರದರ್ಶನ ಪಾರ್ಕಿಂಗ್ ಶುಲ್ಕ ವಸೂಲಿಯಲ್ಲಿ ಹಗಲು ದರೋಡೆ ನಡೆಯುತ್ತಿದೆ.ವಾಹನ ಸವಾರರಿಂದ ನಿಗದಿತ ಶುಲ್ಕಕ್ಕೂ ಹೆಚ್ಚು ಪ್ರಮಾಣದಲ್ಲಿ ವಸೂಲಿ ಮಾಡಲಾಗುತ್ತಿದೆ.ವಸ್ತುಪ್ರದರ್ಶನದ ಅಧಿಕಾರಿಗಳ ಗಮನಕ್ಕೆ ಈ ಮಾಹಿತಿ ತಲುಪಿದ್ದರೂ ಕಣ್ಮುಚ್ಚಿ ಕುಳಿತಿದ್ದಾರೆ. ಸ್ಕೂಟರ್ ಹಾಗೂ ಆಟೋ ಗೆ 10 ರೂ,ಕಾರ್ ಗೆ 20 ರೂ,ಮೆಟಾಡರ್ ವ್ಯಾನ್ ಗೆ 30 ರೂ ಬಸ್ ಗೆ 50 ರೂ ನಿಗದಿ
Read More

ಜಮೀನು ವಿವಾದ…ಕೋರ್ಟ್ ವಿಚಾರಣೆ ಎದುರಿಸಿ ಬರುತ್ತಿದ್ದ ವ್ಯಕ್ತಿ ಮೇಲೆ ಮಾರಕಾಸ್ತ್ರಗಳಿಂದ ಅಟ್ಯಾಕ್…

ಜಮೀನು ವಿವಾದ…ಕೋರ್ಟ್ ವಿಚಾರಣೆ ಎದುರಿಸಿ ಬರುತ್ತಿದ್ದ ವ್ಯಕ್ತಿ ಮೇಲೆ ಮಾರಕಾಸ್ತ್ರಗಳಿಂದ ಅಟ್ಯಾಕ್… ಹುಣಸೂರು,ನ3,Tv10 ಕನ್ನಡಜಮೀನು ವಿವಾದ ಹಿನ್ನಲೆ ಕೋರ್ಟ್ ಕಲಾಪ ಮುಗಿಸಿ ಬರುತ್ತಿದ್ದ ವ್ಯಕ್ತಿ ಮೇಲೆ 7 ದುಷ್ಕರ್ಮಿಗಳ ಗುಂಪೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಘಟನೆ ಹುಣಸೂರು ತಾಲೂಕಿನ ಕಾಡನಕೊಪ್ಪಲು ಗ್ರಾಮದಲ್ಲಿ ನಡೆದಿದೆ.ವೆಂಕಟೇಶ್(45) ಹಲ್ಲೆಗೊಳಗಾದ ವ್ಯಕ್ತಿ.ಗಂಭೀರ ಸ್ಥಿತಿಯಲ್ಲಿರುವ ವೆಂಕಟೇಶ್ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಮೀನು ವಿವಾದ ನ್ಯಾಯಾಲಯದ ಮೆಟ್ಟಿಲೇರಿತ್ತು.ಈ ಹಿಂದೆ ವೆಂಕಟೇಶ್ ಮೇಲೆ ಇದೇ ವಿಚಾರದಲ್ಲಿ
Read More