ನಗರಪಾಲಿಕೆ ಸದಸ್ಯನ ಮಾನವೀಯತೆ…ಚಿಕಿತ್ಸೆಯ ನೆರವಿಗೆ ಬಂದ ಲೋಕೇಶ್ ಪಿಯಾ...
ನಗರಪಾಲಿಕೆ ಸದಸ್ಯನ ಮಾನವೀಯತೆ…ಚಿಕಿತ್ಸೆಯ ನೆರವಿಗೆ ಬಂದ ಲೋಕೇಶ್ ಪಿಯಾ... ಮೈಸೂರು,ಜುಲೈ30,Tv10 ಕನ್ನಡಬ್ರೈನ್ ಟ್ಯೂಮರ್ ನಿಂದ ಬಳಲುತ್ತಿರುವ ಯುವಕ ಚಿಕಿತ್ಸೆಗಾಗಿ ಮೈಸೂರು ಮಹಾನಗರ ಪಾಲಿಕೆ ಸದಸ್ಯ ಲೋಕೇಶ್ ಪಿಯಾ ನೆರವಾಗಿದ್ದಾರೆ. ಲೋಕೇಶ್ ಪಿಯಾ ಹಾಗೂ ಸ್ನೇಹಿತರು ದೇಣಿಗೆ ರೂಪದಲ್ಲಿ1 ಲಕ್ಷ ರೂ.ನೆರವು ನೀಡಿದ್ದಾರೆ.ಮೈಸೂರು ಜಿಲ್ಲೆ ನರಸೀಪುರ ತಾಲ್ಲೂಕಿನ ಹಕ್ಕೂರು ಗ್ರಾಮದ 23 ರ ವಯಸ್ಸಿನ ಸಿದ್ದರಾಜು ಎಂಬಾತ ಬ್ರೈನ್ ಟ್ಯೂಮರ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಯುವಕನಿಗೆ ಕಾಯಿಲೆ ಇರುವ ಬಗ್ಗೆ ವೈದ್ಯರು ತಿಳಿಸಿದ್ದು
Read More