
K.R.ರಕ್ಷಿತ್ ಮೈಸೂರು ಉಪವಿಭಾಗಾಧಿಕಾರಿಯಾಗಿ ನೇಮಕ…ಬಿ.ಕಮಲಾಬಾಯಿ ವರ್ಗಾವಣೆ…
- TV10 Kannada Exclusive
- February 10, 2023
- No Comment
- 242

K.R.ರಕ್ಷಿತ್ ಮೈಸೂರು ಉಪವಿಭಾಗಾಧಿಕಾರಿಯಾಗಿ ನೇಮಕ…ಬಿ.ಕಮಲಾಬಾಯಿ ವರ್ಗಾವಣೆ…
ಮೈಸೂರು,ಫೆ10,Tv10 ಕನ್ನಡ
ಮೈಸೂರು ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿಯಾಗಿದ್ದ ಕೆ.ಆರ್.ರಕ್ಷಿತ್ ರವರನ್ನ ಮೈಸೂರು ಉಪವಿಭಾಗಾಧಿಕಾರಿಯಾಗಿ ನೇಮಕ ಮಾಡಲಾಗಿದೆ.ಈ ಹಿಂದೆ ಉಪವಿಭಾಗಾಧಿಕಾರಿಯಾಗಿದ್ದ ಬಿ.ಕಮಲಾಬಾಯಿ ಸ್ಥಾನಕ್ಕೆ ನೇಮಕ ಮಾಡಲಾಗಿದೆ.ಈ ಹಿಂದೆ ಮೈಸೂರಿನಲ್ಲಿ ತಹಸೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸಿದ್ದ ಕೆ.ಆರ್.ರಕ್ಷಿತ್ ಇದೀಗ ಮೈಸೂರು ಉಪವಿಭಾಗಾಧಿಕಾರಿ…