ಮೈಸೂರು ದಿನಾಂಕ: 24-04-2023 ರ ಶುಕ್ರವಾರದಂದು ಬೆಳಿಗ್ಗೆ:10.30ಕ್ಕೆಮೈಸೂರು ನಗರದ ವಾರ್ಡ್ ನಂ-23 ಡಿ.ದೇವರಾಜ ಅರಸು ರಸ್ತೆಯ ಸಮೀಪ ಡಿವಾನ್ಸ್ ರಸ್ತೆಯಲ್ಲಿರುವ ಚಾಮುಂಡಿ ಅತಿಥಿಗೃಹದ ಹಿಂಬಾಗದ ಆವರಣದಲ್ಲಿ ಮೈಸೂರು ಮಹಾನಗರ

ಮೈಸೂರು ದಿನಾಂಕ: 24-04-2023 ರ ಶುಕ್ರವಾರದಂದು ಬೆಳಿಗ್ಗೆ:10.30ಕ್ಕೆಮೈಸೂರು ನಗರದ ವಾರ್ಡ್ ನಂ-23 ಡಿ.ದೇವರಾಜ ಅರಸು ರಸ್ತೆಯ ಸಮೀಪ ಡಿವಾನ್ಸ್ ರಸ್ತೆಯಲ್ಲಿರುವ ಚಾಮುಂಡಿ ಅತಿಥಿಗೃಹದ ಹಿಂಬಾಗದ ಆವರಣದಲ್ಲಿ ಮೈಸೂರು ಮಹಾನಗರ

  • Politics
  • March 24, 2023
  • No Comment
  • 262

ಮೈಸೂರು ದಿನಾಂಕ: 24-04-2023 ರ ಶುಕ್ರವಾರದಂದು ಬೆಳಿಗ್ಗೆ:10.30ಕ್ಕೆಮೈಸೂರು ನಗರದ ವಾರ್ಡ್ ನಂ-23 ಡಿ.ದೇವರಾಜ ಅರಸು ರಸ್ತೆಯ ಸಮೀಪ ಡಿವಾನ್ಸ್ ರಸ್ತೆಯಲ್ಲಿರುವ ಚಾಮುಂಡಿ ಅತಿಥಿಗೃಹದ ಹಿಂಬಾಗದ ಆವರಣದಲ್ಲಿ ಮೈಸೂರು ಮಹಾನಗರ ಪಾಲಿಕೆಯ 14ನೇ ಹಣಕಾಸು ಯೋಜನೆಯಡಿ ರೂ.37.00 ಲಕ್ಷದ ವೆಚ್ಚದಲ್ಲಿ ನಿರ್ಮಾಣವಾಗಿರುವ ಪಿಂಕ್ ಟಾಯ್ಲೆಟ್ ಕಟ್ಟಡ ಕಾಮಗಾರಿಯ ಉಧ್ಘಾಟನೆ ಯನ್ನು ಶ್ರೀಎಲ್.ನಾಗೇಂದ್ರ, ಮಾನ್ಯ ಶಾಸಕರು ಚಾಮರಾಜ ವಿಧಾನ ಸಭಾ ಕ್ಷೇತ್ರ ರವರು, ಮೈಸೂರು ಮಹಾನಗರ ಪಾಲಿಕೆಯ ಪೂಜ್ಯ ಮೇಯರ್ ಶ್ರೀ ಶಿವಕುಮಾರ್, ಉಪಮೇಯರ್ ಡಾ: ರೂಪರವರು ಹಾಗೂ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಪ್ರಮೀಳಾ ಭರತ್ ರವರುಗಳ ಉಪಸ್ಥಿತಿಯಲ್ಲಿ ನೆರವೇರಿಸಿದರು ಈ ಕಾರ್ಯಕ್ರಮದ ವಿವರಗಳನ್ನು ತಮ್ಮ ಜನಪ್ರಿಯ ಸುದ್ದಿ ವಾಹಿನಿಯಲ್ಲಿ ಪ್ರಕಟಿಡುವಂತೆ ತಮ್ಮಲ್ಲಿ ಕೂರಲು ಮಾನ್ಯ ಶಾಸಕರಿಂದ ನಿರ್ದೇಶಿತನಾಗಿದ್ದೇನೆ.

ಈ ಕಾರ್ಯಕ್ರಮದಲ್ಲಿ ಮೈಸೂರು ಮಹಾನಗರ ಪಾಲಿಕೆ ಮಹಾಪೌರರಾದ ಶ್ರೀ ಶಿವಕುಮಾರ್, ಉಪ ಮಹಾಪೌರರಾದ ಶ್ರೀಮತಿ ಜಿ. ರೂಪ, ಮಹಾ ನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಪ್ರಮೀಳಾ ಭರತ್ ರವರು, BLA 1 ದಿನೇಶ್ ಗೌಡ , ಮೈಸೂರು ನಗರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ರೀಮತಿ ಹೇಮಾ ನಂದೀಶ್, ಚಾಮರಾಜ ಅಧ್ಯಕ್ಷೆ ಶ್ರೀಮತಿ ತನುಜಾ ಮಹೇಶ್, ವಿಘ್ನೇಶ್ವರ ಭಟ್, ರಾಜೇಂದ್ರ, ಸುರೇಂದ್ರ, ಲಕ್ಷ್ಮಿ, ಮಹೇಶ್, ಗೋಪಾಲಕೃಷ್ಣ, ಪ್ರಮೋದ್ ಗೌಡ, ಸುದರ್ಶನ್, ಸಚಿನ್ R, ಮಂಜುನಾಥ್, ಚರಣ್, ಕೆಂಪರಾಜು, ಪಾಪಣ್ಣ, ನಾಗೇಶ್ ,ರವಿಶಂಕರ್, ಮಂಜುನಾಥ್, ಮಧುಸೂದನ್, ತನುಜಾ ಮಹೇಶ್, ನಾಗರಾಜು, ಲೋಹಿತ್, ಸ್ವಾಮಿನಾಥ್, ರವಿ. S, ಸುಕನ್ಯಾ, ಪದ್ಮಾ, ಚಂದ್ರಕಲಾ, ಶ್ರೀಲಕ್ಷ್ಮಿ, ಜ್ಯೋತಿ, ಗೀತಾ, ರಚನ, ಯೋಗೇಶ್, ಮಂಜು,ನಿಶಾಂತ್, ಶ್ರೀನಿವಾಸ್, ಜಗನ್ನಾಥ್, ಮಹಾದೇವ, ವಾಸುದೇವ ನಾಯಕ್, ಕುಮಾರ್, ಪುಷ್ಪಲತಾ, ಲಕ್ಷ್ಮಿ, ಸೀತಮ್ಮ, ಗಂಗಮ್ಮ, ಜಯಮ್ಮ, ಪುರುಷೋತ್ತಮ್, ಸತೀಶ್, ಕೃಷ್ಣ, ರವಿ, ಉಮೇಶ್, ಲೋಕೇಶ್, ಅಭಿ, ನಂದನ್, ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ – 06 ಅಭಿವೃದ್ಧಿ ಅಭಿಯಂತರರಾದ ಮಂಜುನಾಥ್, ಮೈಸೂರು ಮಹಾನಗರ ಪಾಲಿಕೆ ವಾಣಿವಿಲಾಸ್ ಮತ್ತು ಒಳಚರಂಡಿ ವೆಸ್ಟ್ ಕಾರ್ಯಪಾಲಕ ಅಭಿಯಂತರರಾದ ಶ್ರೀಮತಿ ಸುವರ್ಣ, ಸಹಾಯಕ ಕಾರ್ಯ ಪಾಲಕ ಅಭಿಯಂತರರು ಮುಸ್ತಫಾ ರವರು, ಆರ್ ಜಗದೀಶ್ ಕಿರಿಯ ಅಭಿಯಂತರರು ಗುತ್ತಿಗೆದಾರರಾದ ಶ್ರೀಕಂಠು, ಮನುನಾಯಕ. S, ಪ್ರಸಾದ್ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Spread the love

Related post

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ.

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ…

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ. ಹನೂರು Tv10 ಕನ್ನಡ ಹನೂರು: ಹನೂರು ತಾಲೂಕನ್ನು ಬರಪೀಡಿತ…
ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…? ಮೈಸೂರು,ಸೆ13,Tv10 ಕನ್ನಡ ವಿವಾದಿತ ಮಾತೃಮಂಡಳಿ ವೃತ್ತವೀಗ ಪೊಲೀಸ್ ಜೀಪ್ ಗೆ ಆಶ್ರಯ ನೀಡಿದೆ.ಪ್ರತಿಮೆ ಇರಬೇಕಿದ್ದ ಜಾಗದಲ್ಲಿ ಪೊಲೀಸ್…
ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ… ಮೈಸೂರು,ಸೆ10,Tv10 ಕನ್ನಡ ಇ ಖಾತೆ ಮಾಡಿಕೊಡಲು ವಕೀಲರೊಬ್ಬರಿಂದ 50…

Leave a Reply

Your email address will not be published. Required fields are marked *