- May 23, 2023
ನಿಗಮ ಮಂಡಳಿ ನಾಮ ನಿರ್ದೇಶನ ಸ್ಥಾನಗಳಿಗೆ ಕೊಕ್…ರದ್ದುಗೊಳಿಸುವಂತೆ ಸರ್ಕಾರದಿಂದ ಆದೇಶ…


ನಿಗಮ ಮಂಡಳಿ ನಾಮ ನಿರ್ದೇಶನ ಸ್ಥಾನಗಳಿಗೆ ಕೊಕ್…ರದ್ದುಗೊಳಿಸುವಂತೆ ಸರ್ಕಾರದಿಂದ ಆದೇಶ…
ಬೆಂಗಳೂರು,ಮೇ23,Tv10 ಕನ್ನಡ
ಹಿಂದಿನ ಸರ್ಕಾರದ ಅವಧಿಯಲ್ಲಿ ವಿವಿದ ನಿಗಮ ಮಂಡಳಿಗಳು,ಸ್ವಾಯತ್ಥ ಸಂಸ್ಥೆಗಳು,ಇತರೆ ಸರ್ಕಾರಿ,ಅರೆ ಸರ್ಕಾರಿ ಹಾಗೂ ಇತರೆ ಎಲ್ಲಾ ಅಧ್ಯಕ್ಷರು,ನಿರ್ದೇಶಕ ಸದಸ್ಯರುಗಳ ನಾಮ ನಿರ್ದೇಶನವನ್ನ ರದ್ದುಗೊಳಿಸಲಾಗಿದೆ.ಮೇ 22 ರಿಂದ ಪಾಲನೆ ಮಾಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ರಾವ್ ರವರು ಎಲ್ಲಾ ಇಲಾಖೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ.ಮುಖ್ಯಮಂತ್ರಿಗಳ ಟಿಪ್ಪಣಿ ಆಧರಿಸಿ ಹೊರಡಿಸಲಾಗಿದೆ…