ಮಳೆ ಎಫೆಕ್ಟ್…ನಾಗರಹೊಳೆ ಸಫಾರಿ ತಾತ್ಕಾಲಿಕ ಬಂದ್…
- MysoreTV10 Kannada Exclusive
- July 28, 2023
- No Comment
- 129

ಮೈಸೂರು,ಜು28,Tv10 ಕನ್ನಡ
ಹೆಚ್.ಡಿ.ಕೋಟೆ ಭಾಗದಲ್ಲಿ ಮಳೆ ಪ್ರಮಾಣ ಹೆಚ್ಚಾದ ಹಿನ್ನಲೆ ನಾಗರಹೊಳೆ ಸಫಾರಿ ತಾತ್ಕಾಲಿಕ ಬಂದ್ ಮಾಡಲಾಗಿದೆ.
ಸಫಾರಿ ರಸ್ತೆ ಮಣ್ಣಿನಿಂದ ಕೂಡಿದ್ದು ಜಾರುವ ಸಾಧ್ಯತೆ.
ಮರಗಳು ರಸ್ತೆಗೆ ಅಡ್ಡಲಾಗಿ ಬೀಳುವ ಸಂಭವ ಇದೆ ಹೀಗಾಗಿ
ಪ್ರಾವಾಸಿಗರ ಹಿತದೃಷ್ಟಿಯಿಂದ ತಾತ್ಕಾಲಿಕ ಬಂದ್ ಗೆ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಧಾರಿಸಿದ್ದಾರೆ.
ಜುಲೈ 31 ರವರಗೆ ಸಫಾರಿ ಬಂದ್ ಮಾಡಲಾಗಿದೆ.
ಮುಂಗಡ ಬುಕ್ಕಿಂಗ್ ರದ್ದು ಮಾಡಿ ಮುಂದಿನ ಆದೇಶದ ವರಗೆ ಸಫಾರಿ ಸೇವೆ ನಿರ್ಬಂಧ ವಿಧಿಸಲಾಗಿದೆ.
ನಾಗರಹೊಳೆ ವಲಯಾಧಿಕಾರಿಗಳಿಂದ ಪ್ರಕಟಣೆ ಹೊರಡಿಸಲಾಗಿದೆ…