ನನ್ನ ಜನ್ಮ ದಿನಾಂಕ ಸರಿಯಾಗಿ ಗೊತ್ತಿಲ್ಲ…ಈಗಿರೋ ಎರಡು ದಿನಾಂಕ ತಪ್ಪು…ಇದ್ರಲ್ಲಿ ನನಗೆ ಆಸಕ್ತಿ ಇಲ್ಲ…ಸಿಎಂ ಸಿದ್ದರಾಮಯ್ಯ…
- TV10 Kannada Exclusive
- August 12, 2023
- No Comment
- 83
ಮೈಸೂರು,ಆ12,Tv10 ಕನ್ನಡ
ಹುಟ್ಟಹಬ್ಬ ವಿಚಾರದಲ್ಲಿ ಸ್ವತಃ ಸಿದ್ದರಾಮಯ್ಯ ರವರೇ ಸ್ಪಷ್ಟನೆ ನೀಡಿದ್ದಾರೆ.
ಆಗಸ್ಟ್ 3, ಆಗಸ್ಟ್ 12 ಎರಡೂ ಕೂಡ ತಪ್ಪು ದಿನಾಂಕಗಳು.ಒಂದು ನನ್ನ ಮೇಷ್ಟ್ರು ಬರೆಸಿರೋದು.
ಇನ್ನೊಂದು ನಮ್ಮ ಅಪ್ಪ ಯಾವುದೋ ಒಂದು ಡೇಟ್ ಬರ್ಸಿರೋದು.
ಹೀಗಾಗಿ ಎರಡೂ ದಿನಾಂಕವೂ ತಪ್ಪು.
ಜನ್ಮ ದಿನಾಂಕ ಸರಿಯಾಗಿ ಗೊತ್ತಿಲ್ಲ.
ಹೀಗಾಗಿ ನನಗೆ ಯಾವ ಆಸಕ್ತಿ ಇಲ್ಲ ಎಂದು
ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ…