ಲಯನ್ಸ್ ಅಂಬಾಸಿಡರ್ ಅಭಿಯಂತರ ಮತ್ತು ಶಿಕ್ಷಕ ಪ್ರಶಸ್ತಿ ಪ್ರಧಾನ *
- TV10 Kannada Exclusive
- October 2, 2023
- No Comment
- 114
ಮೈಸೂರು ಲಯನ್ಸ್ ಅಂಬಾಸಿಡರ್ ಸಂಸ್ಥೆಯು 2023 ನೆ ಸಾಲಿನ ಲಯನ್ ಅಂಬಾಸಿಡರ್ ಅಭಿಯಂತರ ಮತ್ತು ಶಿಕ್ಷಕ ಪ್ರಶಸ್ತಿಯನ್ನು ಹಿರಿಯ ಪರಿಸರ ಅಧಿಕಾರಿ ಡಾ ಬಿ.ಎಮ್ .ಪ್ರಕಾಶ್ ಮತ್ತು ಹಿರಿಯ ಜೀವಶಾಸ್ತ್ರ ಉಪನ್ಯಾಸಕ ಹೆಚ್ .ಎನ್ ಗಿರೀಶ್ ರವರಿಗೆ ಕ್ರಮವಾಗಿ ಅವರ ಸೇವೆಯನ್ನು ಪರಿಗಣಿಸಿ ನೀಡಲಾಯಿತು . ಅಧ್ಯಕ್ಷರಾದ ಲಯನ್ ಎಚ್ ಸಿ ಕಾಂತರಾಜುರವರು , ಕಾರ್ಯದರ್ಶಿ ಲಯನ್ ಸಿ.ಆರ್ ದಿನೇಶ್, ಖಜಾಂಚಿ ಲಯನ್ ಕೆ.ಟಿ ವಿಷ್ಣು ,ಲಯನ್ ಎಮ್ ಶಿವಕುಮಾರ್, ಲಯನ್ ಹೆಚ್ .ಕೆ.ಪ್ರಸನ್ನ ಲಯನ್ ಡಾ .ಆರ್ .ಡಿ.ಕುಮಾರ್ ,,ಲಯನ್ ಕೆ.ಆರ್ ಭಾಸ್ಕರಾನಂದಾ, ಲಯನ್ ಹೆಚ್ .ಆರ್ .ಅರುಣ್ ಕುಮಾರ್ , ಲಯನ್ ಹೆಚ್ .ಆರ್ .ರವಿಚಂದ್ರ ಲಯನ್ ಪಿ.ಮಲ್ಲಿಕಾರ್ಜುನ್ ,ಲಯನ್ ಡಾ .ಜಿ.ಕಿಶೋರ್ ಉಪಸ್ಥಿತರಿದ್ದರು .